ಮತ್ತೆ ಆತಂಕ ಮೂಡಿಸಿದ ಎಬೋಲಾ ವೈರಸ್: ಕಾಂಗೋದಲ್ಲಿ 600 ಕ್ಕೂ ಹೆಚ್ಚು ಜನರು ಬಲಿ!
ಹೊಸದಿಗಂತ ಡಿಜಿಟಲ್ ಡೆಸ್ಕ್: ಕಾಂಗೋ ಪ್ರಜಾಪ್ರಭುತ್ವ ಗಣರಾಜ್ಯದಲ್ಲಿ (DRC) ಎಬೋಲಾ ಸಾಂಕ್ರಾಮಿಕ ರೋಗಕ್ಕೆ ಬಲಿಯಾದವರ ಸಂಖ್ಯೆ ಈಗ 600ಕ್ಕೆ ತಲುಪಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಟಿಸಿದ ಅಂಕಿ-ಅಂಶಗಳು ತಿಳಿಸಿವೆ. ಸಾವಿನ ಸಂಖ್ಯೆ 500 ದಾಟಿದ ಕೇವಲ ಮೂರೇ ದಿನಗಳಲ್ಲಿ ಈ ಹೊಸ ಅಂಕಿ-ಅಂಶ ಹೊರಬಿದ್ದಿದೆ. ವಿಶ್ವಸಂಸ್ಥೆಯ ಆರೋಗ್ಯ ಸಂಸ್ಥೆ ನೀಡಿರುವ ಹೊಸ ಮಾಹಿತಿಯ ಪ್ರಕಾರ, ಮೇ ತಿಂಗಳ ಮಧ್ಯಭಾಗದಲ್ಲಿ ಸಾಂಕ್ರಾಮಿಕ ರೋಗ ಘೋಷಣೆಯಾದ ನಂತರ ಕಾಂಗೋದಲ್ಲಿ ಒಟ್ಟು 1,759 ಎಬೋಲಾ ಪ್ರಕರಣಗಳು ದೃಢಪಟ್ಟಿದ್ದು, ಈ … Continue reading ಮತ್ತೆ ಆತಂಕ ಮೂಡಿಸಿದ ಎಬೋಲಾ ವೈರಸ್: ಕಾಂಗೋದಲ್ಲಿ 600 ಕ್ಕೂ ಹೆಚ್ಚು ಜನರು ಬಲಿ!
Copy and paste this URL into your WordPress site to embed
Copy and paste this code into your site to embed