SIR ಕುರಿತು ಭಿನ್ನಾಭಿಪ್ರಾಯದ ವರದಿ ತಳ್ಳಿಹಾಕಿದ ECI: ‘ಎಲ್ಲ ನಿರ್ಧಾರವೂ ಸರ್ವಾನುಮತದಿಂದ ಕೂಡಿದೆ’ ಎಂದ ಆಯೋಗ
ಹೊಸದಿಗಂತ ಡಿಜಿಟಲ್ ಡೆಸ್ಕ್: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ವಿಚಾರದಲ್ಲಿ ಚುನಾವಣಾ ಆಯೋಗದೊಳಗೆ ಭಿನ್ನಾಭಿಪ್ರಾಯ ಉಂಟಾಗಿದೆ ಎಂಬ ವರದಿ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿರುವ ಬೆನ್ನಲ್ಲೇ, ಭಾರತೀಯ ಚುನಾವಣಾ ಆಯೋಗದ ಮೂಲಗಳು ಬುಧವಾರ ಆ ಆರೋಪವನ್ನು ತಳ್ಳಿಹಾಕಿವೆ. SIR ಸೇರಿದಂತೆ ಆಯೋಗದ ಯಾವುದೇ ನಿರ್ಧಾರವೂ ಮೂವರು ಚುನಾವಣಾ ಆಯುಕ್ತರ ಅನುಮೋದನೆಯಿಲ್ಲದೆ ಕೈಗೊಳ್ಳಲಾಗಿಲ್ಲ. ಎಲ್ಲ ನಿರ್ಧಾರಗಳೂ ಸರ್ವಾನುಮತದಿಂದಲೇ ಕೈಗೊಳ್ಳಲಾಗಿದೆ ಎಂದು ECI ಮೂಲಗಳು ಸ್ಪಷ್ಟಪಡಿಸಿವೆ. ಆಯೋಗದ ಮೂಲಗಳ ಪ್ರಕಾರ, ಮೂವರು ಆಯುಕ್ತರಿಗೆ ಯಾವುದೇ ವಿಷಯದ ಬಗ್ಗೆ ವೈಯಕ್ತಿಕ … Continue reading SIR ಕುರಿತು ಭಿನ್ನಾಭಿಪ್ರಾಯದ ವರದಿ ತಳ್ಳಿಹಾಕಿದ ECI: ‘ಎಲ್ಲ ನಿರ್ಧಾರವೂ ಸರ್ವಾನುಮತದಿಂದ ಕೂಡಿದೆ’ ಎಂದ ಆಯೋಗ
Copy and paste this URL into your WordPress site to embed
Copy and paste this code into your site to embed