ಪಶುವೈದ್ಯಾಧಿಕಾರಿ ನೇಮಕಾತಿ ಅಕ್ರಮ ಆರೋಪ: ಅಂಕೋಲಾದ ಮುಖ್ಯಾಧ್ಯಾಪಕನ ಮನೆ ಮೇಲೆ ಇಡಿ ದಾಳಿ
ಹೊಸದಿಗಂತ ವರದಿ ಅಂಕೋಲಾ: ಕರ್ನಾಟಕ ಲೋಕಸೇವಾ ಆಯೋಗದ ಪಶುವೈದ್ಯಾಧಿಕಾರಿಗಳ ನೇಮಕಾತಿ ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾಗುತ್ತಿರುವ ಅಕ್ರಮ ಹಾಗೂ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ತಾಲೂಕಿನ ಸರ್ಕಾರಿ ಪ್ರೌಢಶಾಲೆಯ ಮುಖ್ಯಾಧ್ಯಾಪಕರೊಬ್ಬರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ದಾಳಿ ನಡೆಸಿ ತೀವ್ರ ವಿಚಾರಣೆ ನಡೆಸಿದ್ದಾರೆ. ಕೆಲವು ತಿಂಗಳುಗಳ ಹಿಂದಷ್ಟೇ ತಾಲೂಕಿನ ಬೆಲೇಕೇರಿ ಪ್ರೌಢಶಾಲೆಗೆ ಮುಖ್ಯಾಧ್ಯಾಪಕರಾಗಿ ಆಗಮಿಸಿದ್ದ ವಿಜಯಪುರ ಮೂಲದ ಸಿಕಂದರ್ ಚೌದರಿ ಹಮಜಾಸಾಬ್ ಅವರ ವಂದಿಗೆಯಲ್ಲಿರುವ ವಾಸದ ಮನೆಯ ಮೇಲೆ ಐದು ಜನರನ್ನೊಳಗೊಂಡ ಇಡಿ ಅಧಿಕಾರಿಗಳ ತಂಡ ದಾಳಿ … Continue reading ಪಶುವೈದ್ಯಾಧಿಕಾರಿ ನೇಮಕಾತಿ ಅಕ್ರಮ ಆರೋಪ: ಅಂಕೋಲಾದ ಮುಖ್ಯಾಧ್ಯಾಪಕನ ಮನೆ ಮೇಲೆ ಇಡಿ ದಾಳಿ
Copy and paste this URL into your WordPress site to embed
Copy and paste this code into your site to embed