ವೇದಾಂತಾಗೆ ಇಡಿ ಶಾಕ್: FEMA ಉಲ್ಲಂಘನೆ? ಹಲವು ಕಚೇರಿಗಳಲ್ಲಿ ಏಕಕಾಲಕ್ಕೆ ಶೋಧ
ಹೊಸದಿಗಂತ ಡಿಜಿಟಲ್ ಡೆಸ್ಕ್: ದೇಶದ ಪ್ರಮುಖ ಗಣಿಗಾರಿಕೆ ಮತ್ತು ಲೋಹ ಉತ್ಪಾದನಾ ಸಂಸ್ಥೆ ವೇದಾಂತಾ ಗ್ರೂಪ್ ಇದೀಗ ಜಾರಿ ನಿರ್ದೇಶನಾಲಯದ (ಇಡಿ) ತನಿಖೆಯ ಕೇಂದ್ರಬಿಂದುವಾಗಿದೆ. ವಿದೇಶಿ ವಿನಿಮಯ ನಿಯಮಗಳ ಉಲ್ಲಂಘನೆ ಆರೋಪದ ಹಿನ್ನೆಲೆಯಲ್ಲಿ ಸಂಸ್ಥೆಗೆ ಸಂಬಂಧಿಸಿದ ಹಲವು ಕಚೇರಿಗಳಲ್ಲಿ ಅಧಿಕಾರಿಗಳು ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ದೆಹಲಿ-ರಾಜಸ್ಥಾನ ಸೇರಿ ಹಲವು ಕಡೆ ಪರಿಶೀಲನೆ ಸೋಮವಾರ ಬೆಳಗ್ಗೆಯಿಂದಲೇ ದೆಹಲಿ ಹಾಗೂ ರಾಜಸ್ಥಾನ ಸೇರಿದಂತೆ ವಿವಿಧ ಸ್ಥಳಗಳಲ್ಲಿರುವ ಕಚೇರಿಗಳಲ್ಲಿ ಇಡಿ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ವಿದೇಶಿ … Continue reading ವೇದಾಂತಾಗೆ ಇಡಿ ಶಾಕ್: FEMA ಉಲ್ಲಂಘನೆ? ಹಲವು ಕಚೇರಿಗಳಲ್ಲಿ ಏಕಕಾಲಕ್ಕೆ ಶೋಧ
Copy and paste this URL into your WordPress site to embed
Copy and paste this code into your site to embed