ಶಿಕ್ಷಣ ಮಹರ್ಷಿ ಡಾ. ಡಿ.ವೈ. ಪಾಟೀಲ್ ವಿಧಿವಶ: ಮಾಜಿ ರಾಜ್ಯಪಾಲರ ಅಗಲಿಕೆಗೆ ದೇಶಾದ್ಯಂತ ಕಂಬನಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಶಿಕ್ಷಣ ಕ್ಷೇತ್ರದಲ್ಲಿ ಅಸಾಧಾರಣ ಸೇವೆ ಸಲ್ಲಿಸಿ “ಶಿಕ್ಷಣ ಮಹರ್ಷಿ” ಎಂದೇ ಖ್ಯಾತಿ ಪಡೆದಿದ್ದ, ಮಾಜಿ ರಾಜ್ಯಪಾಲ ಹಾಗೂ ಪದ್ಮಶ್ರೀ ಪುರಸ್ಕೃತ ಡಾ. ಡಿ.ವೈ. ಪಾಟೀಲ್ ಅವರು ಮಂಗಳವಾರ ಕೊಲ್ಹಾಪುರದಲ್ಲಿ ನಿಧನರಾದರು. ಅವರಿಗೆ 90 ವರ್ಷ ವಯಸ್ಸಾಗಿತ್ತು. ಶಿಕ್ಷಣ, ಆರೋಗ್ಯ, ಕ್ರೀಡೆ ಹಾಗೂ ಸಾರ್ವಜನಿಕ ಜೀವನದಲ್ಲಿ ಮಹತ್ವದ ಕೊಡುಗೆ ನೀಡಿದ್ದ ಅವರ ಅಗಲಿಕೆಗೆ ವಿವಿಧ ಕ್ಷೇತ್ರಗಳ ಗಣ್ಯರು ಸಂತಾಪ ಸೂಚಿಸಿದ್ದಾರೆ. ರಾಜಕೀಯದಿಂದ ಶಿಕ್ಷಣ ಕ್ಷೇತ್ರದತ್ತ ಪಯಣ 1935ರ ಅಕ್ಟೋಬರ್ 22ರಂದು ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ … Continue reading ಶಿಕ್ಷಣ ಮಹರ್ಷಿ ಡಾ. ಡಿ.ವೈ. ಪಾಟೀಲ್ ವಿಧಿವಶ: ಮಾಜಿ ರಾಜ್ಯಪಾಲರ ಅಗಲಿಕೆಗೆ ದೇಶಾದ್ಯಂತ ಕಂಬನಿ