ಅಪಘಾತ ಹೆಚ್ಚಳದ ಎಫೆಕ್ಟ್: ಎಲೆಕ್ಟ್ರಿಕ್ ಬಸ್ ಖರೀದಿಗೆ ತಾತ್ಕಾಲಿಕ ತಡೆ ಕೊಟ್ಟ ಸರ್ಕಾರ
ಹೊಸದಿಗಂತ ಡಿಜಿಟಲ್ ಡೆಸ್ಕ್: ನಗರದಲ್ಲಿ ಎಲೆಕ್ಟ್ರಿಕ್ ಬಸ್‌ಗಳಿಗೆ ಸಂಬಂಧಿಸಿದ ಅಪಘಾತಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಹೊಸ ಇವಿ ಬಸ್‌ಗಳ ಖರೀದಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ, ಮೊದಲು ಅವುಗಳ ಸುರಕ್ಷತೆ ಮತ್ತು ಕಾರ್ಯಕ್ಷಮತೆ ಬಗ್ಗೆ ಸಮಗ್ರ ಅಧ್ಯಯನ ನಡೆಸಲು ಸೂಚನೆ ನೀಡಲಾಗಿದೆ. ಅಧ್ಯಯನಕ್ಕೆ ಸರ್ಕಾರದ ಸೂಚನೆ ಸಾರಿಗೆ ಸಚಿವರ ನಿರ್ದೇಶನದಂತೆ ಸಾರಿಗೆ ಇಲಾಖೆ ಇವಿ ಬಸ್‌ಗಳ ಕಾರ್ಯಕ್ಷಮತೆ, ತಾಂತ್ರಿಕ ಅಂಶಗಳು ಹಾಗೂ ಅಪಘಾತಗಳ ಕಾರಣಗಳನ್ನು ಪರಿಶೀಲಿಸುವ ವರದಿ ಸಿದ್ಧಪಡಿಸಲಿದೆ. ಇದನ್ನೂ ಓದಿ: ಅಧ್ಯಯನ ವರದಿ … Continue reading ಅಪಘಾತ ಹೆಚ್ಚಳದ ಎಫೆಕ್ಟ್: ಎಲೆಕ್ಟ್ರಿಕ್ ಬಸ್ ಖರೀದಿಗೆ ತಾತ್ಕಾಲಿಕ ತಡೆ ಕೊಟ್ಟ ಸರ್ಕಾರ
Copy and paste this URL into your WordPress site to embed
Copy and paste this code into your site to embed