ಭಾರತ-ಬ್ರಿಟನ್ ಒಪ್ಪಂದದ ಎಫೆಕ್ಟ್: ರಾಜ್ಯದಲ್ಲಿ ಪ್ರೀಮಿಯಂ ಮದ್ಯದ ಬೆಲೆ ಮತ್ತಷ್ಟು ಇಳಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತ-ಬ್ರಿಟನ್ ಸಮಗ್ರ ಆರ್ಥಿಕ ಮತ್ತು ವ್ಯಾಪಾರ ಒಪ್ಪಂದ (CETA) ಜಾರಿಗೆ ಬಂದ ಬೆನ್ನಲ್ಲೇ ಕರ್ನಾಟಕದಲ್ಲಿ ಪ್ರೀಮಿಯಂ ಸ್ಕಾಚ್ ವಿಸ್ಕಿ ಹಾಗೂ ಜಿನ್ ಸೇರಿದಂತೆ ಆಮದು ಮದ್ಯದ ಬೆಲೆ ಮತ್ತಷ್ಟು ಇಳಿಯುವ ಸಾಧ್ಯತೆ ಗೋಚರಿಸಿದೆ. ಸುಂಕ ಇಳಿಕೆ, ಬೆಲೆಯಲ್ಲೂ ಕಡಿತ ಜುಲೈ 15ರಿಂದ ಜಾರಿಗೆ ಬಂದ CETA ಒಪ್ಪಂದದಡಿ ಸ್ಕಾಚ್ ವಿಸ್ಕಿ ಮೇಲಿನ ಆಮದು ಸುಂಕವನ್ನು ಶೇ.150ರಿಂದ ಶೇ.75ಕ್ಕೆ ಇಳಿಸಲಾಗಿದ್ದು, ಮುಂದಿನ 10 ವರ್ಷಗಳಲ್ಲಿ ಅದನ್ನು ಶೇ.40ಕ್ಕೆ ತಗ್ಗಿಸಲಾಗುತ್ತದೆ. ಇದರ ಪರಿಣಾಮವಾಗಿ ಪ್ರೀಮಿಯಂ ಮದ್ಯದ … Continue reading ಭಾರತ-ಬ್ರಿಟನ್ ಒಪ್ಪಂದದ ಎಫೆಕ್ಟ್: ರಾಜ್ಯದಲ್ಲಿ ಪ್ರೀಮಿಯಂ ಮದ್ಯದ ಬೆಲೆ ಮತ್ತಷ್ಟು ಇಳಿಕೆ