ಮೊಟ್ಟೆ ಬೆಂದಿದ್ಯಾ ಅಂತ ಚೆಕ್ ಮಾಡೋದು ಹೀಗೆ..

  • ಮೊಟ್ಟೆ ಬೆಂದಿದ್ದರೆ ಬಿರುಕು ಬಿಡುತ್ತದೆ.
  • ಮೊಟ್ಟೆ ಬೇಯಲು ಇಟ್ಟ ಸಮಯ ನೋಡಿಕೊಳ್ಳಿ. ಸರಿಯಾಗಿ 15 ನಿಮಿಷ ಬೇಯಿಸಿದರೆ ಸಾಕು.
  • ಮೊಟ್ಟೆ ಸ್ಪೂನ್‌ನಿಂದ ತಿರುಗಿಸಿ, ನಂತರ ಅದರ ತಲೆ ಮೇಲೆ ಸ್ಪೂನ್ ಇಡಿ. ಅದು ವೇಗವಾಗಿ ತಿರುಗಿ, ಸ್ಪೂನ್ ಇಟ್ಟ ತಕ್ಷಣವೇ ತಿರುಗುವುದು ನಿಲ್ಲಿಸಿದರೆ ಬೆಂದಿದೆ ಎಂದರ್ಥ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!