ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆಸಿದ ಎಂಟು ಮಂದಿ ಅರೆಸ್ಟ್
ಹೊಸದಿಗಂತ ವರದಿ ಬಾಗಲಕೋಟೆ : ಬಾಗಲಕೋಟೆ ನಗರದಲ್ಲಿ ಛತ್ರಪತಿ ಶಿವಾಜಿ ಜಯಂತಿ ಮೆರವಣಿಗೆಯಲ್ಲಿ ಕಲ್ಲು ತೂರಾಟ, ಚಪ್ಪಲಿ ಎಸೆತಕ್ಕೆ ಸಂಬಂಧಿಸಿದಂತೆ ಎಂಟು ಜನರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ್ ಗೋಯಲ್ ತಿಳಿಸಿದರು. ಕಲ್ಲು ತೂರಾಟ ಪ್ರಕರಣದಲ್ಲಿ ಭಾಗಿಯಾಗಿದ್ದ ನವನಗರದ ತನ್ವೀರ್ ಶಕೀಲ್ ಹವಾಲ್ದಾರ್ ಹಾಗೂ ಬಾಗಲಕೋಟೆ ಪೆಂಡಾರಗಲ್ಲಿಯ ಮುಜ್ಜು ಉರ್ಫ್ ಮುಜಮಿಲ್ ತಂದೆ ರಾಜೇಸಾಬ್ ಕಮತಗಿ, ಸದ್ದಾಂ ತಂದೆ ರಾಜೇಸಾಬ್ ಕಮತಗಿ , ಪಯಾಜ್ ರಫೀಕ್ ಹಣಮಸಾಗರ, ಶಂಕರಲಿಂಗ ಗುಡಿ ಸಮೀಪದ ಸರ್ಪರಾಜ್ ಇಕ್ಬಾಲ್ … Continue reading ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆಸಿದ ಎಂಟು ಮಂದಿ ಅರೆಸ್ಟ್
Copy and paste this URL into your WordPress site to embed
Copy and paste this code into your site to embed