ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, May 6, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

BIG NEWS: ಮನುಷ್ಯರ ಪ್ರಾಣ ಹಿಂಡಿ ತೃಪ್ತಿಯಾಗದ ವೈರಸ್: ಎಂಟು ಸಿಂಹಗಳಿಗೆ ಕೊರೋನಾ ಪಾಸಿಟಿವ್!

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………………

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಮನುಷ್ಯರನ್ನು ಹಿಂಡಿ ಹಿಪ್ಪೆ ಮಾಡುತ್ತಿರುವ ಕೊರೋನಾ ಇದೀಗ ಪ್ರಾಣಿಗಳ ಜೀವ ಹಿಂಡೋಕೆ ರೆಡಿಯಾಗಿದೆ.
ಹೈದರಾಬಾದ್‌ನ ನೆಹರು ವನ್ಯಜೀವಿ ಉದ್ಯಾನವನದಲ್ಲಿದ್ದ ಎಂಟು ಸಿಂಹಗಳಿಗೆ ಕೊರೋನಾ ಸೋಂಕು ದೃಢಪಟ್ಟಿದೆ.
ಸಿಸಿಎಂಬಿಇ ಸಿಂಹಗಳಿಗೆ ಕೊರೋನಾ ಬಂದಿರುವ ವಿಷಯವನ್ನು ಮೃಗಾಲಯದ ಗಮನಕ್ಕೆ ತಂದಿದ್ದಾರೆ. ಆದರೆ ಈ ವಿಷಯವನ್ನು ವನ್ಯಜೀವಿ ಉದ್ಯಾನವನದ ನಿರ್ದೇಶಕರು ದೃಢಪಡಿಸಿಲ್ಲ. ಹಾಗೇಯೇ ಇಲ್ಲ ಎಂದು ಕೂಡ ಹೇಳಿಲ್ಲ. ಸಿಂಹಗಳಲ್ಲಿ ಕೊರೋನಾ ಲಕ್ಷಣ ಇದೆ ಆದರೆ ವರದಿ ಇನ್ನು ಸಿಕ್ಕಿಲ್ಲ. ಇದರ ಬಗ್ಗೆ ವರದಿ ನಂತರ ಪ್ರತಿಕ್ರಿಯೆ ನೀಡುತ್ತೇವೆ ಎಂದಿದ್ದಾರೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss