ಮಾನ್ಸೂನ್‌ಗೆ ‘ಎಲ್ ನಿನೊ’ ಕಾಟ: ಜೂನ್ ಕೈಕೊಟ್ಟಿತು, ಜುಲೈನಲ್ಲಾದ್ರೂ ಮಳೆ ಬರುತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್: ಜೂನ್ ತಿಂಗಳ ಅರ್ಧ ಭಾಗ ಮುಗಿದರೂ ದೇಶದ ಹಲವು ಭಾಗಗಳಲ್ಲಿ ನಿರೀಕ್ಷಿತ ಮಳೆ ಕಾಣಿಸದಿರುವುದು ಆತಂಕ ಹೆಚ್ಚಿಸಿದೆ. ಈ ಬಾರಿಯ ಮಾನ್ಸೂನ್ ಆರಂಭ ದುರ್ಬಲವಾಗಿದ್ದು, ಇದುವರೆಗಿನ ಮಳೆಯ ಪ್ರಮಾಣ ಸಾಮಾನ್ಯಕ್ಕಿಂತ ಗಮನಾರ್ಹವಾಗಿ ಕಡಿಮೆಯಾಗಿದೆ. ಹವಾಮಾನ ತಜ್ಞರ ಪ್ರಕಾರ, ಎಲ್ ನಿನೊ ಪ್ರಭಾವ ಬಲಗೊಳ್ಳುತ್ತಿರುವುದು ಮಳೆಯ ಕೊರತೆಗೆ ಪ್ರಮುಖ ಕಾರಣವಾಗಿದೆ. ರೈತರ ಕಣ್ಣು ಈಗ ಜುಲೈ ಮೇಲೆ ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ಸುರಿಯುವ ಮಳೆಯೇ ದೇಶದ ಕೃಷಿಯ ಜೀವನಾಡಿ. ಭತ್ತ, ಸೋಯಾಬೀನ್, ಹತ್ತಿ ಸೇರಿದಂತೆ ಹಲವು … Continue reading ಮಾನ್ಸೂನ್‌ಗೆ ‘ಎಲ್ ನಿನೊ’ ಕಾಟ: ಜೂನ್ ಕೈಕೊಟ್ಟಿತು, ಜುಲೈನಲ್ಲಾದ್ರೂ ಮಳೆ ಬರುತ್ತಾ?