ಜೂನ್ ಅಂತ್ಯದಲ್ಲಿ ಮುಂಗಾರಿಗೆ ಏಟು ಕೊಡಲಿದೆ ಎಲ್ ನಿನೊ: ನೀರು ಸಂಗ್ರಹಿಸಿಡಲು ಕೃಷಿಕರು, ರೈತರಿಗೆ ತಜ್ಞರ ಸಲಹೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜ್ಯದಲ್ಲಿ ಮುಂಗಾರು ಅಧಿಕೃತವಾಗಿ ಆರಂಭವಾದರೂ, ಬಹುತೇಕ ಭಾಗಗಳಲ್ಲಿ ಮಳೆ ಚುರುಕು ಪಡೆದುಕೊಂಡಿಲ್ಲ. ಜೂ.15ರ ಬೆಳಿಗ್ಗೆ 8 ಗಂಟೆಯವರೆಗಿನ ಹವಾಮಾನ ಮುನ್ಸೂಚನೆಯ ಪ್ರಕಾರ, ಜೂ.20ರವರೆಗೂ ಇದೇ ರೀತಿಯ ವಾತಾವರಣ ಮುಂದುವರಿಯುವ ಸಾಧ್ಯತೆ ಇದೆ. ಈ ನಡುವೆ ಎಲ್ ನಿನೊ ಆತಂಕ ಹೆಚ್ಚಳವಾಗಿದ್ದು, ಹವಾಮಾನ ತಜ್ಞರ ಪ್ರಕಾರ, ಜೂನ್ ಅಂತ್ಯದ ವೇಳೆಗೆ ಎಲ್ ನಿನೊ ತನ್ನ ಪ್ರಭಾವ ಬೀರಲು ಆರಂಭಿಸಲಿದೆ. ನವೆಂಬರ್ ವೇಳೆಗೆ ಅದು ಮಧ್ಯಮ ತೀವ್ರತೆ ಪಡೆಯುವ ಸಾಧ್ಯತೆ ಇದ್ದು, ಇದರಿಂದ ಈ ಬಾರಿಯ … Continue reading ಜೂನ್ ಅಂತ್ಯದಲ್ಲಿ ಮುಂಗಾರಿಗೆ ಏಟು ಕೊಡಲಿದೆ ಎಲ್ ನಿನೊ: ನೀರು ಸಂಗ್ರಹಿಸಿಡಲು ಕೃಷಿಕರು, ರೈತರಿಗೆ ತಜ್ಞರ ಸಲಹೆ