ನಾಯಿ ಮೂತ್ರದ ವಿಷಯಕ್ಕೆ ಹಿರಿಯರು Vs ಕಿರಿಯರ ಜಗಳ, ಹೊಡೆದಾಟ & ಕಂಪ್ಲೆಂಟ್
ಹೊಸದಿಗಂತ ಡಿಜಿಟಲ್ ಡೆಸ್ಕ್: ಬೆಂಗಳೂರಿನ ಅಪಾರ್ಟ್‌ಮೆಂಟ್ ಒಂದರಲ್ಲಿ ನಾಯಿಯ ಮೂತ್ರ ವಿಸರ್ಜನೆ ವಿಷಯಕ್ಕೆ ದೊಡ್ಡ ಜಗಳವಾಗಿದೆ. ಬ್ರಿಗೇಡ್ ಯುಟೋಪಿಯಾ ಅಪಾರ್ಟ್‌ಮೆಂಟ್‌ನ ವಾಕಿಂಗ್ ಪಾತ್‌ನಲ್ಲಿ ಹಿರಿಯರು ಹಾಗೂ ಕಿರಿಯರ ನಡುವೆ ನಾಯಿಯ ಸುಸು ವಿಚಾರಕ್ಕೆ ಕಿತ್ತಾಟ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗಿದೆ. ವರ್ತೂರಿನಲ್ಲಿರುವ ಈ ಅಪಾರ್ಟ್‌ಮೆಂಟ್‌ನಲ್ಲಿ ಹಿರಿಯರಿಗೆ ಮೀಸಲಾದ ಪಾತ್ ಇದೆ, ತರುಣ್ ಅರೋರ ಎನ್ನುವ ಯುವಕ ಹಿರಿಯರು ಕೂರುವ ಪಾತ್‌ನಲ್ಲಿ ನಾಯಿಯನ್ನು ವಾಕ್ ಮಾಡಿಸಿದ್ದಾರೆ. ಈ ಮಧ್ಯೆ ನಾಯಿ ಮೂತ್ರ ವಿಸರ್ಜನೆ ಮಾಡಿದೆ. … Continue reading ನಾಯಿ ಮೂತ್ರದ ವಿಷಯಕ್ಕೆ ಹಿರಿಯರು Vs ಕಿರಿಯರ ಜಗಳ, ಹೊಡೆದಾಟ & ಕಂಪ್ಲೆಂಟ್
Copy and paste this URL into your WordPress site to embed
Copy and paste this code into your site to embed