ಚುನಾವಣಾ ಪ್ರಚಾರ ಒಂದು ಕಡೆ ಇರ್ಲಿ, ಮೊದಲು ‘ಝಲ್​ಮುರಿ’ ತಿನ್ನುವ: ಬಂಗಾಳದ ಫೇಮಸ್ ಸ್ನಾಕ್ ಸವಿದ ಪ್ರಧಾನಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಪಶ್ಚಿಮ ಬಂಗಾಳ ಚುನಾವಣಾ ಪ್ರಚಾರ ಜೋರಾಗಿರುವ ನಡುವೆಯೇ, ಪ್ರಧಾನಿ ನರೇಂದ್ರ ಮೋದಿ ಭಾನುವಾರ ಜಾರ್ಗ್ರಾಮ್‌ನಲ್ಲಿ ವಿಶೇಷ ಕ್ಷಣವೊಂದನ್ನು ಹಂಚಿಕೊಂಡರು. ಭರ್ಜರಿ ಸಭೆಗಳನ್ನುದ್ದೇಶಿಸಿ ಮಾತನಾಡಿದ ಬಳಿಕ, ಸ್ಥಳೀಯರ ನಡುವೆ ಬೆರೆತು ಬಂಗಾಳದ ಪ್ರಸಿದ್ಧ ತಿಂಡಿ ಸವಿದ ದೃಶ್ಯ ಗಮನ ಸೆಳೆಯಿತು. ಬರ್ಜೋರಾ ಮತ್ತು ಬಲರಾಮ್‌ಪುರ ಪ್ರದೇಶಗಳಲ್ಲಿ ಸಭೆ ನಡೆಸಿದ ನಂತರ ಮೋದಿ ಜಾರ್ಗ್ರಾಮ್ ತಲುಪಿದರು. ಇಲ್ಲಿ ನಡೆದ ಕಾರ್ಯಕ್ರಮದ ಬಳಿಕ ಹೆಲಿಪ್ಯಾಡ್ ಕಡೆಗೆ ತೆರಳುತ್ತಿದ್ದ ವೇಳೆ, ರಸ್ತೆಬದಿಯಲ್ಲಿ ತಯಾರಾಗುತ್ತಿದ್ದ ‘ಝಲ್ ಮುರಿ’ ಅವರ ಗಮನ … Continue reading ಚುನಾವಣಾ ಪ್ರಚಾರ ಒಂದು ಕಡೆ ಇರ್ಲಿ, ಮೊದಲು ‘ಝಲ್​ಮುರಿ’ ತಿನ್ನುವ: ಬಂಗಾಳದ ಫೇಮಸ್ ಸ್ನಾಕ್ ಸವಿದ ಪ್ರಧಾನಿ