ಶಿವಮೊಗ್ಗ ದಸರಾದಲ್ಲಿ ಆನೆ ಆರ್ಭಟ: ಜನರನ್ನು ಕಂಡು ಬೆದರಿದ ‘ಸೋಮಣ್ಣ’, ಕಾರು ಪುಡಿಪುಡಿ
ಹೊಸದಿಗಂತ ಡಿಜಿಟಲ್ ಡೆಸ್ಕ್: ಶಿವಮೊಗ್ಗ ದಸರಾ ಜಂಬೂ ಸವಾರಿ ಮೆರವಣಿಗೆಯಲ್ಲಿ ಅವಘಡ ಸಂಭವಿಸಿದ್ದು, ಅಂಬಾರಿ ಹೊತ್ತಿದ್ದ ಸೋಮಣ್ಣ ಆನೆ ಬೆದರಿ ಓಡಿದ ಘಟನೆ ನಡೆದಿದೆ. ಇಂದು ದೇಶಾದ್ಯಂತ ವಿಜಯದಶಮಿಯ ಸಡಗರವಿದ್ದು, ಶಿವಮೊಗ್ಗದಲ್ಲೂ ಅದ್ಧೂರಿಯಾಗಿ ಜಂಬೂ ಸವಾರಿ ಆಯೋಜಿಸಲಾಗಿತ್ತು. ಆದರೆ ಮೆರವಣಿಗೆಯ ಮಧ್ಯೆ ಆನೆ ಸೋಮಣ್ಣ ದಿಢೀರನೆ ನಿಯಂತ್ರಣ ತಪ್ಪಿ ಆರ್ಭಟಿಸಿದ್ದರಿಂದ ಸಾರ್ವಜನಿಕರಲ್ಲಿ ಕೆಲಕಾಲ ಆತಂಕ ಸೃಷ್ಟಿಯಾಯಿತು. ಮೊದಲ ಬಾರಿಗೆ ಅಂಬಾರಿ ಹೊತ್ತಿದ್ದ ಸೋಮಣ್ಣ ಇದೇ ಮೊದಲ ಬಾರಿಗೆ ಸೋಮಣ್ಣ ಆನೆಗೆ ಬೆಳ್ಳಿಯ ಅಂಬಾರಿ ಹೊರಸಲಾಗಿತ್ತು. ಇದಕ್ಕೆ ಸಾಥ್ … Continue reading ಶಿವಮೊಗ್ಗ ದಸರಾದಲ್ಲಿ ಆನೆ ಆರ್ಭಟ: ಜನರನ್ನು ಕಂಡು ಬೆದರಿದ ‘ಸೋಮಣ್ಣ’, ಕಾರು ಪುಡಿಪುಡಿ
Copy and paste this URL into your WordPress site to embed
Copy and paste this code into your site to embed