ಭಾರತದಲ್ಲಿ ಸ್ತಬ್ದಗೊಂಡ ಎಲಾನ್ ಮಸ್ಕ್ ಪ್ಲಾಟ್‌ಫಾರ್ಮ್: ಬಳಕೆದಾರರ ಪರದಾಟ!

ಹೊಸದಿಗಂತ ಡಿಜಿಟಲ್ ಡೆಸ್ಕ್: ವಾರದ ಮೊದಲ ದಿನವಾದ ಸೋಮವಾರ ಸಂಜೆ ದೇಶದಾದ್ಯಂತ ಸಾವಿರಾರು ‘ಎಕ್ಸ್’ ಬಳಕೆದಾರರಿಗೆ ದೊಡ್ಡ ನಿರಾಸೆ ಎದುರಾಗಿದೆ. ಜಗತ್ತಿನ ವಿದ್ಯಮಾನಗಳನ್ನು ಅರಿಯಲು ಆ್ಯಪ್ ಓಪನ್ ಮಾಡಿದವರಿಗೆ ಖಾಲಿ ಪರದೆ ಕಾಣಿಸಿಕೊಂಡಿದ್ದು, ತಾಂತ್ರಿಕ ದೋಷದಿಂದಾಗಿ ಸೇವೆಗಳು ಸಂಪೂರ್ಣ ಸ್ಥಗಿತಗೊಂಡಿವೆ. ಸೋಮವಾರ ಸಂಜೆ ಸುಮಾರು 7:00 ಗಂಟೆಯ ಹೊತ್ತಿಗೆ ಈ ಸಮಸ್ಯೆ ಆರಂಭವಾಗಿದೆ. ಬಳಕೆದಾರರು ತಮ್ಮ ಫೀಡ್ ರಿಫ್ರೆಶ್ ಮಾಡಲು ಪ್ರಯತ್ನಿಸಿದರೆ ಹೊಸ ಪೋಸ್ಟ್‌ಗಳು ಲೋಡ್ ಆಗುತ್ತಿಲ್ಲ. ಬದಲಾಗಿ ಹಳೆಯ ವಿಷಯಗಳೇ ಕಾಣಿಸುತ್ತಿವೆ ಅಥವಾ ಪೇಜ್ ಸಂಪೂರ್ಣ … Continue reading ಭಾರತದಲ್ಲಿ ಸ್ತಬ್ದಗೊಂಡ ಎಲಾನ್ ಮಸ್ಕ್ ಪ್ಲಾಟ್‌ಫಾರ್ಮ್: ಬಳಕೆದಾರರ ಪರದಾಟ!