HEALTH | ಅತಿಯಾದ ಗ್ಯಾಸ್ಟ್ರಿಕ್‌ನಿಂದ ಮುಜುಗರಕ್ಕೊಳಗಾಗಿದ್ದೀರಾ? ಹಾಗಿದ್ರೆ ಇದನ್ನು ಓದಲೇಬೇಕು..

ಗ್ಯಾಸ್ಟ್ರಿಕ್ ಬಾಧೆಯಿಂದ ಬಳಲದವರೇ ಇಲ್ಲ, ಅಲ್ವಾ? ಹೆಚ್ಚು ತಿಂದರೆ ಗ್ಯಾಸ್ಟ್ರಿಕ್, ತಿನ್ನದಿದ್ದರೆ ಗ್ಯಾಸ್ಟ್ರಿಕ್, ಗ್ಯಾಸ್ ಸಮಸ್ಯೆಯಿಂದ ಸಾಕಷ್ಟು ಸನ್ನಿವೇಶಗಳಲ್ಲಿ ಮುಜುಗರ ಅನುಭವಿಸಬೇಕಾದ ಪರಿಸ್ಥಿತಿ ನಿಮಗೆ ಬಂದಿರಬಹುದು.. ಗ್ಯಾಸ್‌ನಿಂದ ದೂರ ಇರಲು ಹೀಗೆ ಮಾಡಿ..

ಗ್ಯಾಸ್ಟ್ರಿಕ್ ಇದೆ ಎಂದು ಗೊತ್ತಾಗೋದು ಹೇಗೆ?

  • ಎದೆ ಉರಿ, ಆಸಿಡ್ ರಿಫ್ಲಕ್ಸ್
  • ವಾಂತಿ ಬರುವಂತೆ ಆಗುವುದು
  • ಹೊಟ್ಟೆ ಉಬ್ಬರ
  • ಗ್ಯಾಸ್
  • ಹುಳಿ ತೇಗು
  • ಅತಿಯಾದ ಫಾರ್ಟಿಂಗ್
  • ಬಾಯಿಯಿಂದ ದುರ್ವಾಸನೆ
  • ಯಾವಾಗಲೂ ಬಿಕ್ಕಳಿಕೆ

    ಇದನ್ನು ದೂರ ಇಡೋದು ಹೇಗೆ?

  • ಸಿಕ್ಕಾಪಟ್ಟೆ ನೀರು ಕುಡೀರಿ
  • ತಿಂದ ತಕ್ಷಣ ಮಲಗಬೇಡಿ
  • ಶುಂಠಿ ಸೇವನೆ ಹೆಚ್ಚಿರಲಿ
  • ಧೂಮಪಾನ, ಮದ್ಯಪಾನಕ್ಕೆ ಬ್ರೇಕ್ ಹಾಕಿ
  • ಜೀರ್ಣವಾಗಲು ಕಷ್ಟ ಎನಿಸುವ ಆಹಾರವನ್ನು ತಿನ್ನೋದ್ಯಾಕೆ?
  • ಸೋಡಾ ಉತ್ಪನ್ನಗಳಿಗೆ ಟಾಟಾ ಬೈ ಬೈ
  • ಅಂಜೂರ ತಿನ್ನಿ
  • ಅಲೋವೆರಾ ಜ್ಯೂಸ್ ಸೇವಿಸಿ
  • ಅನ್ನ ತಿನ್ನೋಕೆ ಹಿಂದೆ ಮುಂದೆ ನೋಡೋದ್ಯಾಕೆ?
  • ಎದ್ದ ತಕ್ಷಣ ಏನಾದರೂ ಸೇವಿಸಿ, ಖಾಲಿ ಹೊಟ್ಟೆ ಬೇಡ್ವೇ ಬೇಡ
  • ಹೆಚ್ಚು ಮಸಾಲಾ ಪದಾರ್ಥ ಸೇವನೆ ಮಾಡಬೇಡಿ

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!