ಬಾಲಿವುಡ್‌ನಲ್ಲಿ ಒಂದು ಯುಗ ಅಂತ್ಯ: ನಿರ್ದೇಶನಕ್ಕೆ ಗುಡ್‌ಬೈ ಹೇಳಿದ ಆಲಿಯಾ ಭಟ್ ತಂದೆ
ಹೊಸದಿಗಂತ ಡಿಜಿಟಲ್ ಡೆಸ್ಕ್: ಬಾಲಿವುಡ್‌ನ ಖ್ಯಾತ ನಿರ್ದೇಶಕ ಮಹೇಶ್ ಭಟ್ ತಮ್ಮ ನಿರ್ದೇಶನದ ಪಯಣಕ್ಕೆ ಅಧಿಕೃತವಾಗಿ ಅಂತ್ಯ ಘೋಷಿಸಿದ್ದಾರೆ. ಹಲವು ದಶಕಗಳ ಕಾಲ ವಿಭಿನ್ನ ಕಥೆಗಳ ಮೂಲಕ ಸಿನಿಪ್ರಿಯರನ್ನು ರಂಜಿಸಿದ್ದ ಅವರು, ಇನ್ನು ಮುಂದೆ ನಿರ್ದೇಶಕರಾಗಿ ಯಾವುದೇ ಸಿನಿಮಾ ಮಾಡುವ ಉದ್ದೇಶ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಹೊಸ ಪ್ರತಿಭೆಗಳಿಗೆ ಮಾರ್ಗದರ್ಶನ ನೀಡುವುದರಲ್ಲೇ ತಮ್ಮ ಮುಂದಿನ ಪಯಣವನ್ನು ಮುಂದುವರಿಸಲು ನಿರ್ಧರಿಸಿದ್ದಾರೆ. ಬದಲಾಗಿರುವ ಚಿತ್ರರಂಗದ ಬಗ್ಗೆ ಅಸಮಾಧಾನ ಇಂದಿನ ಸಿನಿಮಾ ನಿರ್ಮಾಣದ ಶೈಲಿ ಸಂಪೂರ್ಣ ಬದಲಾಗಿದೆ ಎಂದು ಮಹೇಶ್ ಭಟ್ … Continue reading ಬಾಲಿವುಡ್‌ನಲ್ಲಿ ಒಂದು ಯುಗ ಅಂತ್ಯ: ನಿರ್ದೇಶನಕ್ಕೆ ಗುಡ್‌ಬೈ ಹೇಳಿದ ಆಲಿಯಾ ಭಟ್ ತಂದೆ
Copy and paste this URL into your WordPress site to embed
Copy and paste this code into your site to embed