Energy Boost | ದಣಿವಿಲ್ಲದೆ ದಿನಪೂರ್ತಿ ಚುರುಕಾಗಿರೋದು ಹೇಗೆ?
ಬೆಳಗ್ಗೆ ಚೆನ್ನಾಗಿ ದಿನ ಆರಂಭಿಸಿದರೂ ಮಧ್ಯಾಹ್ನಕ್ಕೆ ಸುಸ್ತು, ಸಂಜೆ ಹೊತ್ತಿಗೆ ಸಂಪೂರ್ಣ ದಣಿವು ಇದು ಈಗ ಹಲವರ ಸಾಮಾನ್ಯ ಸಮಸ್ಯೆಯಾಗಿದೆ. ಕೆಲಸದ ಒತ್ತಡ, ಸರಿಯಾದ ಆಹಾರ ಕೊರತೆ, ನಿದ್ರೆ ಅಭಾವ ಮತ್ತು ಕಡಿಮೆ ಚಲನೆ ಇವೆಲ್ಲವೂ ದೇಹದ ಎನರ್ಜಿ ಮಟ್ಟವನ್ನು ಕಡಿಮೆ ಮಾಡುತ್ತವೆ. ಆದರೆ ಕೆಲವು ಸರಳ ಹವ್ಯಾಸಗಳಿಂದ ದಿನಪೂರ್ತಿ ಚುರುಕಾಗಿ ಇರಬಹುದು. ಎನರ್ಜಿ ಹೆಚ್ಚಿಸೋದು ದೊಡ್ಡ ವಿಷಯ ಅಲ್ಲ… ಸಣ್ಣ ಹವ್ಯಾಸಗಳನ್ನು ಸರಿಯಾಗಿ ಪಾಲಿಸಿದ್ರೆ ಸಾಕು, ದೇಹ ಸ್ವತಃ ಚುರುಕಾಗಿರುತ್ತದೆ.
Copy and paste this URL into your WordPress site to embed
Copy and paste this code into your site to embed