ಮದುವೆಯಾಗಿ ನಾಲ್ಕೇ ತಿಂಗಳಿಗೆ ಟೆಕ್ಕಿ ಆತ್ಮಹ*ತ್ಯೆ: 5 ಲಕ್ಷ ರೂ. ವರದಕ್ಷಿಣೆ ಕಿರುಕುಳ ಆರೋಪ
ಹೊಸದಿಗಂತ ಡಿಜಿಟಲ್ ಡೆಸ್ಕ್: ಮದುವೆಯಾಗಿ ನಾಲ್ಕೇ ತಿಂಗಳಲ್ಲಿ ಐಟಿ ಎಂಜಿನಿಯರ್ ಮಹಿಳೆಯೊಬ್ಬರು ಪುಣೆಯ ವಡಾಚಿವಾಡಿ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ಕಾರು ಖರೀದಿಸಲು ತವರು ಮನೆಯಿಂದ 5 ಲಕ್ಷ ತರಬೇಕೆಂದು ಪತಿ ಹಾಗೂ ಅತ್ತೆ-ಮಾವ ಒತ್ತಡ ಹೇರುತ್ತಿದ್ದರು. ಈ ವಿಚಾರವಾಗಿ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಲಾಗುತ್ತಿತ್ತು ಎಂದು ಮೃತೆಯ ಕುಟುಂಬಸ್ಥರು ಆರೋಪಿಸಿದ್ದಾರೆ. ಮೃತೆಯನ್ನು ವೈಷ್ಣವಿ ಓಂಕಾರ್ ಗಿಸರೆ ಎಂದು ಗುರುತಿಸಲಾಗಿದೆ. ಮೇ 9ರಂದು ಓಂಕಾರ್ ಸಂಜಯ್ ಗಿಸರೆ ಅವರನ್ನು ವಿವಾಹವಾಗಿದ್ದ ವೈಷ್ಣವಿ, ಆರಂಭದಲ್ಲಿ ಪತಿ … Continue reading ಮದುವೆಯಾಗಿ ನಾಲ್ಕೇ ತಿಂಗಳಿಗೆ ಟೆಕ್ಕಿ ಆತ್ಮಹ*ತ್ಯೆ: 5 ಲಕ್ಷ ರೂ. ವರದಕ್ಷಿಣೆ ಕಿರುಕುಳ ಆರೋಪ
Copy and paste this URL into your WordPress site to embed
Copy and paste this code into your site to embed