ಆಂಗ್ಲರ ಬೆವರಿಳಿಸಿದ ಕ್ರಿಕೆಟ್ ಶಿಶು ನೇಪಾಳ: ಕೊನೆಯ ಕ್ಷಣದಲ್ಲಿ ಇಂಗ್ಲೆಂಡ್ ಗೆ ಗೆಲುವು!
ಹೊಸದಿಗಂತ ಡಿಜಿಟಲ್ ಡೆಸ್ಕ್: ಟಿ20 ವಿಶ್ವಕಪ್ನಲ್ಲಿ ಇಂಗ್ಲೆಂಡ್ ಹಾಗೂ ನೇಪಾಳ ನಡುವಿನ ಮ್ಯಾಚ್ ನಲಿ ಕೊನೆಯ ಕ್ಷಣದಲ್ಲಿ ನೇಪಾಳ ಸೋಲು ಒಪ್ಪಿಗೊಂಡಿತು. ನೇಪಾಳ ಕೊನೆಯ ಓವರ್ನಲ್ಲಿ 10 ರನ್ ಹೊಡೆಯಲು ಸಾಧ್ಯವಾಗದೆ 4 ರನ್ಗಳಿಂದ ಸೋಲೊಪ್ಪಿಕೊಂಡಿತು. ಈ ಪಂದ್ಯದಲ್ಲಿ ಕೊನೆಯ ಎಸೆತವನ್ನು ಹಾಕುವವರೆಗೂ ಇಂಗ್ಲೆಂಡ್ ತಂಡದ ಪ್ರತಿಯೊಬ್ಬ ಆಟಗಾರನಿಗೆ ಸೋಲಿನ ಭಯ ಹುಟ್ಟಿಸುವಲ್ಲಿ ನೇಪಾಳ ಯಶಸ್ವಿಯಾಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಇಂಗ್ಲೆಂಡ್ 184 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ನೇಪಾಳ 180 ರನ್ ಕಲೆಹಾಕಲಷ್ಟೇ … Continue reading ಆಂಗ್ಲರ ಬೆವರಿಳಿಸಿದ ಕ್ರಿಕೆಟ್ ಶಿಶು ನೇಪಾಳ: ಕೊನೆಯ ಕ್ಷಣದಲ್ಲಿ ಇಂಗ್ಲೆಂಡ್ ಗೆ ಗೆಲುವು!
Copy and paste this URL into your WordPress site to embed
Copy and paste this code into your site to embed