ಇಂದು ರಾತ್ರಿ ಇಡೀ ನಾಗರಿಕತೆ ಸರ್ವನಾಶ: ಇರಾನ್‌ ಗೆ ಕೊನೆಯ ಎಚ್ಚರಿಕೆ ನೀಡಿದ ಟ್ರಂಪ್!

ಹೊಸ ದಿಗಂತ ಡಿಜಿಟಲ್ ಡೆಸ್ಕ್: ಮಧ್ಯಪ್ರಾಚ್ಯದಲ್ಲಿನ ಸಂಘರ್ಷ ಮತ್ತಷ್ಟು ತ್ರೀವತೆ ಪಡೆಯುತ್ತಿದ್ದು, ಇರಾನ್ ಗೆ ಅಮೆರಿಕ ನೀಡಿದ್ದ ಗಡುವು ಕೊನೆಯಾಗುತ್ತಾ ಬಂದಿದ್ದು, ಇದರ ಬೆನ್ನಲ್ಲೇ ಇಡೀ ಇರಾನ್‌ ನಾಗರಿಕತೆ ಸರ್ವನಾಶ ಮಾಡುವುದಾಗಿ ಡೊನಾಲ್ಡ್‌ ಟ್ರಂಪ್‌ ಶಪಥ ಮಾಡಿದ್ದಾರೆ. ಹಾರ್ಮುಜ್ ಜಲಸಂಧಿಯನ್ನು ತೆರೆಯಲು ಟೆಹ್ರಾನ್‌ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿಗದಿಪಡಿಸಿದ ಗಡುವಿಗೆ ಕೆಲವೇ ಗಂಟೆಗಳ ಬಾಕಿ ಉಳಿದಿದ್ದು, ಇತ್ತ ಅಧಿಕೃತ ಟ್ರೂತ್‌ ಸೋಶಿಯಲ್‌ ಮಿಡಿಯಾದಲ್ಲಿ ಪೋಸ್ಟ್‌ ಮಾಡಿರುವ ಟ್ರಂಪ್, ಇಂದು ರಾತ್ರಿ ಇಡೀ ನಾಗರಿಕತೆಯೊಂದು ಸರ್ವನಾಶವಾಗಲಿದೆ. ಮತ್ತೆಂದೂ … Continue reading ಇಂದು ರಾತ್ರಿ ಇಡೀ ನಾಗರಿಕತೆ ಸರ್ವನಾಶ: ಇರಾನ್‌ ಗೆ ಕೊನೆಯ ಎಚ್ಚರಿಕೆ ನೀಡಿದ ಟ್ರಂಪ್!