ಇಪಿಎಫ್ ಬಡ್ಡಿ ದರ ಶೇ 8.15ಗೆ ಏರಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ( ಇಪಿಎಫ್) 2022-23ನೇ ಸಾಲಿನಲ್ಲಿ ಉದ್ಯೋಗಿಗಳ ಭವಿಷ್ಯ ನಿಧಿ ಬಡ್ತಿ ದರವನ್ನು ಶೇ8.15ಗೆ ಏರಿಸಿದೆ.

ಕೇಂದ್ರೀಯ ಮಂಡಳಿಗಳ ಟ್ರಸ್ಟಿ ಸಭೆಯಲ್ಲಿ ಬಡ್ಡಿ ದರ ಹೆಚ್ಚಳ ನಿರ್ಣಯ ಮಾಡಲಾಗಿದೆ. ಹಣಕಾಸು ಸಚಿವಾಲಯದ ಮೂಲಕ ಸರ್ಕಾರ ಅನುಮೋದನೆ ನೀಡಿದ ನಂತರ ಇಪಿಎಫ್‌ಒ ಬಡ್ಡಿದರವನ್ನು ಒದಗಿಸುತ್ತದೆ.

2020-21ರಲ್ಲಿ ಶೇ. 8.5ರಷ್ಟಿದ್ದ ಬಡ್ಡಿ ದರವನ್ನು ಮಾರ್ಚ್ 2021-22ರಲ್ಲಿ ನಾಲ್ಕು ದಶಕಗಳಲ್ಲೇ ಕನಿಷ್ಟ ಮಟ್ಟ ಶೇ. 8.1ಕ್ಕೆ ಇಳಿಸಲಾಗಿತ್ತು.

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!