‘ಕೈ’ ಪಾಳಯಕ್ಕೆ ತಟ್ಟಿದ ಎಸ್ಟೇಟ್ ಬಿಸಿ: 48 ವರ್ಷಗಳ ಇತಿಹಾಸವಿರೋ ಕಚೇರಿಗೆ ಬೀಗ ಬೀಳುತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್: ಹಸ್ತ ಪಾಳಯಕ್ಕೆ ದೆಹಲಿಯಲ್ಲಿ ಹೊಸ ಸಂಕಷ್ಟ ಎದುರಾಗಿದೆ. ದಶಕಗಳ ಕಾಲ ಕಾಂಗ್ರೆಸ್‌ನ ಶಕ್ತಿ ಕೇಂದ್ರವಾಗಿದ್ದ ಅಕ್ಬರ್ ರಸ್ತೆಯ ಪ್ರಧಾನ ಕಚೇರಿಯನ್ನು ಖಾಲಿ ಮಾಡುವಂತೆ ಕೇಂದ್ರ ಸರ್ಕಾರ ಗಡುವು ನೀಡಿದೆ. ಸುಮಾರು 48 ವರ್ಷಗಳಿಂದ ಕಾಂಗ್ರೆಸ್‌ನ ಎಲ್ಲಾ ರಾಜಕೀಯ ತಂತ್ರಗಳ ಕೇಂದ್ರಬಿಂದುವಾಗಿದ್ದ ಈ ಹಳೆಯ ಕಚೇರಿಯನ್ನು ಮಾರ್ಚ್ 28ರೊಳಗೆ ಬಿಟ್ಟುಕೊಡಬೇಕು ಎಂದು ಎಸ್ಟೇಟ್ ಇಲಾಖೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಕೇವಲ ಪ್ರಧಾನ ಕಚೇರಿ ಮಾತ್ರವಲ್ಲ, 5, ರೈಸಿನಾ ರಸ್ತೆಯಲ್ಲಿರುವ ಯುವ ಕಾಂಗ್ರೆಸ್ ಕಚೇರಿಗೂ ‘ಖಾಲಿ … Continue reading ‘ಕೈ’ ಪಾಳಯಕ್ಕೆ ತಟ್ಟಿದ ಎಸ್ಟೇಟ್ ಬಿಸಿ: 48 ವರ್ಷಗಳ ಇತಿಹಾಸವಿರೋ ಕಚೇರಿಗೆ ಬೀಗ ಬೀಳುತ್ತಾ?