ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………
ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಯುರೋ -20 ಫುಟ್ಬಾಲ್ ಟೂರ್ನಿ ಇಂದಿನಿಂದ ಆರಂಭಗೊಳ್ಳಲಿದೆ. ಕಳೆದ ವರ್ಷ ನಡೆಯಬೇಕಾಗಿದ್ದ ಈ ಟೂರ್ನಿಯು ಕೊರೋನಾ ಕಾರಣದಿಂದ ಈಗ ನಡೆಯುತ್ತಿದೆ.
ವಿಶ್ವಕಪ್ ಫುಟ್ಬಾಲಿನಷ್ಟೇ ಜನಪ್ರಿಯವಾಗಿರುವ ಈ ಟೂರ್ನಿಯಲ್ಲಿ ಯುರೋಪಿನ 24 ತಂಡಗಳು ಪಾಲ್ಗೊಳ್ಳುತ್ತಿವೆ.
ಭಾರತೀಯ ಕಾಲಮಾನ ರೀತ್ಯಾ ಇಂದು ಮಧ್ಯರಾತ್ರಿ ಮೊದಲ ಪಂದ್ಯದಲ್ಲಿ ಇಟಲಿಯು ಟರ್ಕಿಯನ್ನು ಎದುರಿಸಲಿದೆ.