Monday, August 8, 2022

Latest Posts

ಯೂರೋ ಕಪ್: ಫೈನಲ್‌ಗೆ ಇಟಲಿ, ಇಂಗ್ಲೆಂಡ್

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸ ದಿಗಂತ ಆನ್ ಲೈನ್ ಡೆಸ್ಕ್

ಯೂರೋ ಕಪ್ ಫುಟ್ಬಾಲ್‌ನ ಫೈನಲಿನಲ್ಲಿ ಇಂಗ್ಲೆಂಡ್ ಮತ್ತು ಇಟಲಿ ತಂಡಗಳು ಸೆಣಸಲಿವೆ. ಸೆಮಿಫೈನಲಿನಲ್ಲಿ ಇಟಲಿಯು ಸ್ಪೇನ್‌ನ್ನು ಸೋಲಿಸಿ ಫೈನಲಿಗೇರಿದರೆ, ಇಂಗ್ಲೆಂಡ್ ತಂಡವು ಡೆನ್ಮಾರ್ಕನ್ನು ಸೋಲಿಸಿ ಫೈನಲಿಗೇರಿತು.
ಇಂಗ್ಲೆಂಡ್ ಡೆನ್ಮಾರ್ಕನ್ನು 2-1 ಗೋಲುಗಳಿಂದ ಸೋಲಿಸುವ ಮೂಲಕ ೫೫ ವರ್ಷಗಳ ಬಳಿಕ ಪ್ರಮುಖ ಟೂರ್ನಿಯೊಂದರ ಫೈನಲಿಗೆ ಪ್ರವೇಶಿಸಿದ ಸಾಧನೆ ಮಾಡಿತು. 1966ರಲ್ಲಿ  ಇಂಗ್ಲೆಂಡ್ ಕೊನೆಯದಾಗಿ ವಿಶ್ವಕಪ್ ಗೆದ್ದಿತ್ತು. ಫೈನಲ್ ಪಂದ್ಯವು ಸೋಮವಾರ ನಡೆಯಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss