ಕದನ ವಿರಾಮಕ್ಕೂ ಬೆಲೆ ಇಲ್ಲ: ಲೆಬನಾನ್ ಮೇಲೆ ದಾಳಿ; ಹಾರ್ಮುಜ್ ಬಂದ್ ಮಾಡಿದ ಇರಾನ್
ಹೊಸದಿಗಂತ ಡಿಜಿಟಲ್ ಡೆಸ್ಕ್: ಅಮೆರಿಕ ಮತ್ತು ಇರಾನ್ ನಡುವಿನ ಶಾಂತಿ ಒಪ್ಪಂದದ ಬಳಿಕ ಪರಿಸ್ಥಿತಿ ಸಹಜವಾಗಲಿದೆ ಎನ್ನುವ ನಿರೀಕ್ಷೆ ಮೂಡಿದ್ದರೂ, ಪಶ್ಚಿಮ ಏಷ್ಯಾದಲ್ಲಿ ಮತ್ತೆ ಉದ್ವಿಗ್ನತೆ ಹೆಚ್ಚಾಗಿದೆ. ದಕ್ಷಿಣ ಲೆಬನಾನ್ ಮೇಲೆ ನಡೆದ ವೈಮಾನಿಕ ದಾಳಿಯಿಂದ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಿದೆ. ಲೆಬನಾನ್‌ನಲ್ಲಿ ಭಾರೀ ಹಾನಿ ಇಸ್ರೇಲ್ ನಡೆಸಿದ ದಾಳಿಯಲ್ಲಿ ಹಲವು ಪ್ರದೇಶಗಳು ತೀವ್ರ ಹಾನಿಗೊಳಗಾಗಿವೆ. ಸ್ಥಳೀಯ ವರದಿಗಳ ಪ್ರಕಾರ, ದಾಳಿಯಲ್ಲಿ ಕನಿಷ್ಠ 16 ಮಂದಿ ಮೃತಪಟ್ಟಿದ್ದು, ಅನೇಕರು ಗಾಯಗೊಂಡಿದ್ದಾರೆ. ನಾಗರಿಕ ರಕ್ಷಣಾ ತಂಡಗಳು ರಕ್ಷಣಾ ಕಾರ್ಯಾಚರಣೆ ಮುಂದುವರಿಸಿವೆ. … Continue reading ಕದನ ವಿರಾಮಕ್ಕೂ ಬೆಲೆ ಇಲ್ಲ: ಲೆಬನಾನ್ ಮೇಲೆ ದಾಳಿ; ಹಾರ್ಮುಜ್ ಬಂದ್ ಮಾಡಿದ ಇರಾನ್
Copy and paste this URL into your WordPress site to embed
Copy and paste this code into your site to embed