‘ಸಿಎಂ ಆದ್ಮೇಲೆ ಇನ್ನೂ ಸಿಂಪಲ್’: ವಿಜಯ್ ವರ್ಕ್ ಸ್ಟೈಲ್‌ಗೆ ತಮಿಳುನಾಡು ಫಿದಾ

ಹೊಸದಿಗಂತ ಡಿಜಿಟಲ್ ಡೆಸ್ಕ್: ತಮಿಳುನಾಡಿನ ಹೊಸ ಮುಖ್ಯಮಂತ್ರಿ ಜೋಸೆಫ್ ವಿಜಯ್ ಅಧಿಕಾರ ಸ್ವೀಕರಿಸಿದ ಕೆಲವೇ ದಿನಗಳಲ್ಲಿ ತಮ್ಮ ವಿಭಿನ್ನ ಕಾರ್ಯಶೈಲಿಯಿಂದ ಜನರ ಗಮನ ಸೆಳೆದಿದ್ದಾರೆ. ಸಿನಿಮಾ ರಂಗದಲ್ಲಿ ಸೂಪರ್ ಸ್ಟಾರ್ ಆಗಿದ್ದ ವಿಜಯ್, ಈಗ ರಾಜಕೀಯದಲ್ಲೂ ಶಿಸ್ತು ಮತ್ತು ಸಮಯ ಪ್ರಜ್ಞೆ ಮೂಲಕ ಹೊಸ ಮಾದರಿ ನಿರ್ಮಿಸುತ್ತಿದ್ದಾರೆ. ಮೇ 10ರಂದು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ, ವಿಜಯ್ ಪ್ರತಿದಿನ ಕಚೇರಿ ಸಮಯಕ್ಕಿಂತ 15 ನಿಮಿಷ ಮುಂಚೆಯೇ ಸಚಿವಾಲಯಕ್ಕೆ ಆಗಮಿಸುತ್ತಿದ್ದಾರೆ ಎನ್ನಲಾಗಿದೆ. ಸಾಮಾನ್ಯವಾಗಿ ರಾಜಕಾರಣಿಗಳ ಕಾರ್ಯಶೈಲಿಗಿಂತ ಭಿನ್ನವಾಗಿರುವ ಈ … Continue reading ‘ಸಿಎಂ ಆದ್ಮೇಲೆ ಇನ್ನೂ ಸಿಂಪಲ್’: ವಿಜಯ್ ವರ್ಕ್ ಸ್ಟೈಲ್‌ಗೆ ತಮಿಳುನಾಡು ಫಿದಾ