ದೆಹಲಿ ದಂಡಯಾತ್ರೆ ಬಳಿಕವೂ ಕೈತಪ್ಪಿದ ‘ಪಟ್ಟ’: ಅಜ್ಜಯ್ಯನ ಮೊರೆ ಹೋದ ಡಿಕೆಶಿ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ದೆಹಲಿ ಪ್ರವಾಸವು ನಿರೀಕ್ಷಿತ ಫಲ ನೀಡದ ಹಿನ್ನೆಲೆಯಲ್ಲಿ ರಾಜ್ಯ ರಾಜಕಾರಣದಲ್ಲಿ ಮತ್ತೆ ‘ಅಧಿಕಾರ ಹಂಚಿಕೆ’ಯ ಚರ್ಚೆ ಕಾವು ಪಡೆದಿದೆ. ಹೈಕಮಾಂಡ್ ಭೇಟಿಯಿಂದ ದೊಡ್ಡ ಮಟ್ಟದ ಬದಲಾವಣೆಯ ನಿರೀಕ್ಷೆಯಲ್ಲಿದ್ದ ಡಿಕೆಶಿ ಪಾಳಯಕ್ಕೆ ಈ ಬಾರಿ ಕೇವಲ ಅಸ್ಸಾಂ ಚುನಾವಣೆ ಕುರಿತ ಚರ್ಚೆಗಳಷ್ಟೇ ದಕ್ಕಿವೆ. ಇದರಿಂದಾಗಿ ‘ಗುಡ್ ನ್ಯೂಸ್’ ಕಾಯುತ್ತಿದ್ದ ಬೆಂಬಲಿಗ ಶಾಸಕರಲ್ಲಿ ಮತ್ತೆ ನಿರಾಸೆ ಮೂಡಿದೆ. ಒಂದೆಡೆ ಸಿಎಂ ಸಿದ್ದರಾಮಯ್ಯ ಅವರು ಬಜೆಟ್ ಪೂರ್ವಭಾವಿ ಸಭೆಗಳಲ್ಲಿ ಬ್ಯುಸಿಯಾಗಿದ್ದರೆ, ಅತ್ತ … Continue reading ದೆಹಲಿ ದಂಡಯಾತ್ರೆ ಬಳಿಕವೂ ಕೈತಪ್ಪಿದ ‘ಪಟ್ಟ’: ಅಜ್ಜಯ್ಯನ ಮೊರೆ ಹೋದ ಡಿಕೆಶಿ!