T20 ವಿಶ್ವಕಪ್ ಗೆಲ್ಲಿಸಿ ಕೊಟ್ಟರೂ ಕಾಪ್ಟನ್ಸಿ ಸ್ಥಾನಕ್ಕಿದೆ ಕುತ್ತು: SKY ಸ್ಥಾನ ಯಾರಿಗೆ ಸಿಗ್ಬಹುದು?
ಹೊಸದಿಗಂತ ಡಿಜಿಟಲ್ ಡೆಸ್ಕ್: ಟಿ20 ವಿಶ್ವಕಪ್ 2026ರಲ್ಲಿ ಭಾರತ ತಂಡ ಭರ್ಜರಿ ಸಾಧನೆ ಮಾಡಿದ್ದು, ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ಟೀಮ್ ಇಂಡಿಯಾ ಮೂರನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಆದರೆ ಈ ಗೆಲುವಿನ ನಡುವೆಯೇ ಮುಂದಿನ ದಿನಗಳಲ್ಲಿ ಭಾರತ ಟಿ20 ತಂಡದ ನಾಯಕತ್ವದಲ್ಲಿ ಬದಲಾವಣೆ ಸಂಭವಿಸಬಹುದು ಎಂಬ ಮಾತುಗಳು ಕೇಳಿಬರುತ್ತಿವೆ. ಬಿಸಿಸಿಐ 2026ರ ಟಿ20 ವಿಶ್ವಕಪ್‌ಗಾಗಿ ಸೂರ್ಯಕುಮಾರ್ ಯಾದವ್ ಅವರನ್ನು ನಾಯಕನನ್ನಾಗಿ ನೇಮಿಸಿತ್ತು. ಈಗ ಅವರಿಗೆ 35 ವರ್ಷ ವಯಸ್ಸಾಗಿರುವುದರಿಂದ ಮುಂದಿನ ಟಿ20 ವಿಶ್ವಕಪ್ ವೇಳೆಗೆ ಅವರು … Continue reading T20 ವಿಶ್ವಕಪ್ ಗೆಲ್ಲಿಸಿ ಕೊಟ್ಟರೂ ಕಾಪ್ಟನ್ಸಿ ಸ್ಥಾನಕ್ಕಿದೆ ಕುತ್ತು: SKY ಸ್ಥಾನ ಯಾರಿಗೆ ಸಿಗ್ಬಹುದು?
Copy and paste this URL into your WordPress site to embed
Copy and paste this code into your site to embed