FOOD | ಮೂಲಂಗಿ ಅಂದ್ರೆ ಇಷ್ಟ ಇಲ್ಲದೆ ಇರೋರು ಕೂಡ ಈ ಪಲ್ಯ ಕೊಟ್ರೆ ತಿಂದೇ ತಿಂತೀರಿ !

ಸಾಮಾಗ್ರಿಗಳುಮೂಲಂಗಿಈರುಳ್ಳಿಟೊಮ್ಯಾಟೊಎಣ್ಣೆ ಸಾಸಿವೆ ಜೀರಿಗೆ ಮಿಕ್ಸಿಗೆ : ಕಾಯಿ, ಹಸಿಮೆಣಸು, ಶುಂಠಿ, ಅರಿಶಿಣ, ಉಪ್ಪು, ಜೀರಿಗೆ, ಸಾಸಿವೆ, ಕರಿಬೇವುಕೊತ್ತಂಬರಿ ಸೊಪ್ಪು ಮಾಡುವ ವಿಧಾನಮೊದಲು ಬಾಣಲೆಗೆ ಎಣ್ಣೆ ಸಾಸಿವೆ ಜೀರಿಗೆ ಹಾಕಿ ಬಾಡಿಸಿನಂತರ ಕರಿಬೇವು, ಈರುಳ್ಳಿ ಹಾಗೂ ಟೊಮ್ಯಾಟೊ ಹಾಕಿ ಹುರಿದುಕೊಳ್ಳಿನಂತರ ಮೂಲಂಗಿ ಹಾಕಿ ಬೇಯಿಸಿಬೆಂದ ನಂತರ ಮಿಕ್ಸಿಯ ಮಸಾಲಾ ಹಾಕಿ, ಉಪ್ಪು ಹಾಕಿಸ್ವಲ್ಪ ನೀರು ಹಾಕಿ, ಎಣ್ಣೆ ಬಿಡುವವರೆಗೂ ಬಾಡಿಸಿದರೆ ಪಲ್ಯ ರೆಡಿ