‘ಸೋತರೂ ಬೆಸ್ಟ್ ಆಟ’: ಸೋಲಿನ ನಡುವೆಯೂ ಯುವ ಆಟಗಾರರ ಪ್ರದರ್ಶನ ಮೆಚ್ಚಿದ ಪಂತ್
ಹೊಸದಿಗಂತ ಡಿಜಿಟಲ್ ಡೆಸ್ಕ್: ಐಪಿಎಲ್ 2026ರ ಮಹತ್ವದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ ಭರ್ಜರಿ ಗೆಲುವು ಸಾಧಿಸಿದ ಬಳಿಕ, ಲಕ್ನೋ ನಾಯಕ ರಿಷಭ್ ಪಂತ್ ತಂಡದ ಸೋಲಿನ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ. ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ 196 ರನ್ ಗಳಿಸಿದರೂ, ಪಂಜಾಬ್ ಕೇವಲ 18 ಓವರ್‌ಗಳಲ್ಲಿ ಗುರಿ ತಲುಪಿ 7 ವಿಕೆಟ್‌ಗಳ ಜಯ ದಾಖಲಿಸಿತು. ಈ ಪಿಚ್‌ನಲ್ಲಿ ಟಾಸ್ ಮುಖ್ಯ ಪಂದ್ಯದ ಬಳಿಕ ಮಾತನಾಡಿದ ರಿಷಭ್ ಪಂತ್, ನಾವು ಇನ್ನೂ 5-10 … Continue reading ‘ಸೋತರೂ ಬೆಸ್ಟ್ ಆಟ’: ಸೋಲಿನ ನಡುವೆಯೂ ಯುವ ಆಟಗಾರರ ಪ್ರದರ್ಶನ ಮೆಚ್ಚಿದ ಪಂತ್
Copy and paste this URL into your WordPress site to embed
Copy and paste this code into your site to embed