Gen Zಗಳ ಮಾತಿಗೆ ಬಾಸ್ ಕೂಡ ಸುಮ್ಮನಾಗ್ಲೇಬೇಕು! ಈ ಫನ್ನಿ ವೈರಲ್ ವಿಡಿಯೋ ನೋಡಿ
ಹೊಸದಿಗಂತ ಡಿಜಿಟಲ್ ಡೆಸ್ಕ್: ಇರುವ ವಿಷಯವನ್ನು ಇರುವಂತೆ ಹೇಳೋದಕ್ಕೆ ಕಷ್ಟಪಡುವ ಮಿಲೇನಿಯಲ್‌ಗಳ ನಡುವೆ ಜೆನ್ ಝಿ ಇದ್ದದ್ದನ್ನು ಇದ್ದಂತೆಯೇ ಹೇಳೋಕೆ ಸ್ವಲ್ಪವೂ ಹಿಂಜರಿಯೋದಿಲ್ಲ. ಇದಕ್ಕೆ ನಿದರ್ಶನದಂತರ ವಿಡಿಯೋವೊಂದು ವೈರಲ್ ಆಗಿದೆ. ಮನೆಯಿಂದ ಕೆಲಸ ಮಾಡುವ ವೇಳೆ ಜೆನ್ ಝಿ ಯುವತಿಯೊಬ್ಬರು ಮುಖಕ್ಕೆ ಫೇಸ್‌ಪ್ಯಾಕ್ ಹಾಕಿಕೊಂಡು ಮೀಟಿಂಗ್‌ಗೆ ಹಾಜರಾಗಿದ್ದಾರೆ. ಮಿಲೇನಿಯಲ್‌ಗಳು ಯಾವ ಕಾರಣಕ್ಕೂ ಈ ರೀತಿ ಮಾಡುವಷ್ಟು ಧೈರ್ಯ ಹೊಂದಿಲ್ಲ. ಮನೆಯಲ್ಲಿ ಫೇಸ್‌ಪ್ಯಾಕ್ ಹಾಕಿಕೊಂಡಿದ್ದರೂ ಮೀಟಿಂಗ್ ಸಮಯ ಬರುತ್ತಿದ್ದಂತೆಯೇ ಎದ್ದು ಮುಖ ತೊಳೆದುಬಿಡುತ್ತಾರೆ. ಇಲ್ಲವೋ ಮೀಟಿಂಗ್ ಮುಗಿಯುವವರೆಗೂ ಕಾದು … Continue reading Gen Zಗಳ ಮಾತಿಗೆ ಬಾಸ್ ಕೂಡ ಸುಮ್ಮನಾಗ್ಲೇಬೇಕು! ಈ ಫನ್ನಿ ವೈರಲ್ ವಿಡಿಯೋ ನೋಡಿ
Copy and paste this URL into your WordPress site to embed
Copy and paste this code into your site to embed