ಪಲ್ಯ, ಗ್ರೇವಿ & More 51 | ಹಾಗಲಕಾಯಿ ಅಂದ್ರೆ ಇಷ್ಟ ಇಲ್ಲದಿರೋರು ಕೂಡ ಈ ಗ್ರೀನ್‌ ಗ್ರೇವಿ ಫ್ಯಾನ್‌ ಆಗ್ತೀರಿ

ಸಾಮಾಗ್ರಿಗಳುಈರುಳ್ಳಿಟೊಮ್ಯಾಟೊಕಾಯಿಹಸಿಮೆಣಸುಬೆಳ್ಳುಳ್ಳಿಕೊತ್ತಂಬರಿ ಸೊಪ್ಪುಸಾಂಬಾರ್‌ ಪುಡಿಎಣ್ಣೆಸಾಸಿವೆಕಡ್ಲೆಬೇಳೆಬೆಲ್ಲಹುಣಸೆಹುಳಿ ಮಾಡುವ ವಿಧಾನಮೊದಲು ಬಾಣಲೆಗೆ ಎಣ್ಣೆ ಸಾಸಿವೆ ಕರಿಬೇವು, ಜೀರಿಗೆ ಈರುಳ್ಳಿ ಹಾಕಿ ಬಾಡಿಸಿಕೊಳ್ಳಿನಂತರ ಇದಕ್ಕೆ ಟೊಮ್ಯಾಟೊ ಹಾಕಿ ಮಿಕ್ಸ್‌ ಮಾಡಿ, ಸ್ವಲ್ಪ ಮೆತ್ತಗಾದ ನಂತರ ಹಾಗಲಕಾಯಿ ಹಾಕಿಉಪ್ಪು ಹಾಕಿ ಹಾಗಲಕಾಯಿ ಬೇಯಲು ಬಿಡಿನಂತರ ಮಿಕ್ಸಿ ಜಾರ್‌ಗೆ ಕಾಯಿ, ಹಸಿಮೆಣಸು, ಬೆಳ್ಳುಳ್ಳಿ, ಸಾಂಬಾರ್‌ ಪುಡಿ ಹಾಗೂ ಕೊತ್ತಂಬರಿ ಸೊಪ್ಪು ಹಾಕಿ ರುಬ್ಬಿಈ ಮಸಾಲಾ ಹಾಗಲಕಾಯಿಗೆ ಹಾಕಿ, ಹುಣಸೆಹುಳಿ ಹಾಕಿ ಡ್ರೈ ಆಗುವವರೆಗೂ ಬಾಡಿಸಬಹುದು, ಅಥವಾ ಗ್ರೇವಿಯಂತೆಯೇ ತಿನ್ನಬಹುದು.