ಅಧಿಕಾರ ಹೋದರೂ ಕಿಂಚಿತ್ತೂ ಕಮ್ಮಿಯಾಗಿಲ್ಲ ಸಿದ್ದು ಕ್ರೇಜ್: ತವರು ಜಿಲ್ಲೆಯಲ್ಲಿ ಮಾಜಿ ಸಿಎಂಗೆ ಭವ್ಯ ಸ್ವಾಗತ!
ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜ್ಯ ರಾಜಕಾರಣದ ಮಹತ್ವದ ಬೆಳವಣಿಗೆಯಲ್ಲಿ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ ಬಳಿಕ, ಹಿರಿಯ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಮೊದಲ ಬಾರಿಗೆ ಇಂದು ಶನಿವಾರ ಸಂಜೆ ತಮ್ಮ ಸಂಸದೀಯ ಹಾಗೂ ತವರು ಕ್ಷೇತ್ರವಾದ ಮೈಸೂರಿಗೆ ಆಗಮಿಸಿದರು. ಹೈಕಮಾಂಡ್ ಆದೇಶದಂತೆ ಅಧಿಕಾರ ಹಸ್ತಾಂತರಿಸಿದ ಬಳಿಕ ಸ್ವಗ್ರಾಮಕ್ಕೆ ಬಂದ ನಾಯಕನನ್ನು ನೋಡಲು ಸಾವಿರಾರು ಜನ ಮೈಸೂರಿನ ಹೈವೇ ಸರ್ಕಲ್‌ನಲ್ಲಿ ಜಮಾಯಿಸಿದ್ದರು. ಸಿದ್ದುಗೆ ಅದ್ಧೂರಿ ಸ್ವಾಗತ: ಮೈಸೂರಿನ ಮೌಲಾನಾ ಅಬುಲ್ ಕಲಾಂ ಆಜಾದ್ ವೃತ್ತಕ್ಕೆ (ಹೈವೇ ಸರ್ಕಲ್) ಸಿದ್ದರಾಮಯ್ಯ … Continue reading ಅಧಿಕಾರ ಹೋದರೂ ಕಿಂಚಿತ್ತೂ ಕಮ್ಮಿಯಾಗಿಲ್ಲ ಸಿದ್ದು ಕ್ರೇಜ್: ತವರು ಜಿಲ್ಲೆಯಲ್ಲಿ ಮಾಜಿ ಸಿಎಂಗೆ ಭವ್ಯ ಸ್ವಾಗತ!
Copy and paste this URL into your WordPress site to embed
Copy and paste this code into your site to embed