ಭಾರತೀಯರು ಲಕ್ಷ್ಮೀ ಪೂಜೆ ಮಾಡಿದ್ರೂ ವಿದೇಶಿಗರೇ ಶ್ರೀಮಂತರು: ಹೇಮಂತ್ ಸೊರೇನ್ ವಿವಾದಾತ್ಮಕ ಹೇಳಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಭಾರತೀಯರು ಸರಸ್ವತಿ ಪೂಜೆ ಮಾಡುತ್ತಾರೆ, ಆದರೆ, ನಿಜವಾದ ಪ್ರತಿಭಾವಂತರು ವಿದೇಶಗಳಲ್ಲಿದ್ದಾರೆ. ನಮ್ಮಲ್ಲಿ ಲಕ್ಷ್ಮಿ ಪೂಜೆ ಮಾಡಿದರೂ ವಿದೇಶಿಗರೇ ಹೆಚ್ಚು ಶ್ರೀಮಂತರು ಎಂದು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಹೇಳಿದ್ದಾರೆ. ಈ ಮಾತು ವಿವಾದಕ್ಕೆ ಸಿಲುಕಿದೆ. ಜಾರ್ಖಂಡ್ ವಿಧಾನಸಭೆಯ ಬಜೆಟ್ ಅಧಿವೇಶನದಲ್ಲಿ ಮಾತನಾಡಿ, ನಮ್ಮ ದೇಶದಲ್ಲಿ ಅತಿ ಹೆಚ್ಚು ಸರಸ್ವತಿ ಪೂಜೆ ನಡೆಯುತ್ತದೆ. ಆದರೆ, ನಿಜವಾದ ಬುದ್ಧಿವಂತ ಮಕ್ಕಳು ಜಪಾನ್ ಮತ್ತು ಇತರ ವಿದೇಶಗಳಲ್ಲಿ ಹುಟ್ಟುತ್ತಿದ್ದಾರೆ. ನಮ್ಮಲ್ಲಿ ಹೆಚ್ಚು ಲಕ್ಷ್ಮಿ ಪೂಜೆ ಮಾಡಲಾಗುತ್ತದೆ, ಆದರೆ, … Continue reading ಭಾರತೀಯರು ಲಕ್ಷ್ಮೀ ಪೂಜೆ ಮಾಡಿದ್ರೂ ವಿದೇಶಿಗರೇ ಶ್ರೀಮಂತರು: ಹೇಮಂತ್ ಸೊರೇನ್ ವಿವಾದಾತ್ಮಕ ಹೇಳಿಕೆ