ತಿಂಗಳಿಗೆ 1.5 ಲಕ್ಷ ರೂ. ಸಂಬಳ ಇದ್ರೂ ಕೈಯಲ್ಲಿ ಉಳಿಯೋದು ಇಷ್ಟೇ: ಬೆಂಗಳೂರಿನ ಗೋಳು ಬಿಚ್ಚಿಟ್ಟ ಟೆಕ್ಕಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ದೊಡ್ಡ ನಗರದಲ್ಲಿ ದೊಡ್ಡ ಸಂಬಳ ಸಿಕ್ಕರೆ ಜೀವನ ಸುಖವಾಗಿರುತ್ತದೆ ಎನ್ನುವ ಕಲ್ಪನೆ ಹಲವರಿಗಿದೆ. ಆದರೆ ಬೆಂಗಳೂರುನಲ್ಲಿ ವಾಸಿಸುವ ಒಬ್ಬ ಟೆಕ್ಕಿಯ ಅನುಭವ ಈ ಕಲ್ಪನೆಗೆ ವಿರುದ್ಧವಾದ ಚಿತ್ರಣ ನೀಡಿದೆ. ತಿಂಗಳಿಗೆ 1.5 ಲಕ್ಷ ರೂ. ಸಂಬಳ ಪಡೆದರೂ ತಿಂಗಳ ಕೊನೆಯಲ್ಲಿ ಕೇವಲ 15ರಿಂದ 20 ಸಾವಿರ ರೂ. ಮಾತ್ರ ಉಳಿಯುತ್ತದೆ ಎಂಬ ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. X (Twitter)ನಲ್ಲಿ @AlfinCodes ಎಂಬ ಖಾತೆಯಿಂದ ಹಂಚಿಕೊಂಡ ಪೋಸ್ಟ್‌ನಲ್ಲಿ ಈ ವಿಚಾರ … Continue reading ತಿಂಗಳಿಗೆ 1.5 ಲಕ್ಷ ರೂ. ಸಂಬಳ ಇದ್ರೂ ಕೈಯಲ್ಲಿ ಉಳಿಯೋದು ಇಷ್ಟೇ: ಬೆಂಗಳೂರಿನ ಗೋಳು ಬಿಚ್ಚಿಟ್ಟ ಟೆಕ್ಕಿ