spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, September 19, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಮೊಸರಿನಲ್ಲಿ ಮಾಡಿದ ಸ್ಯಾಂಡ್ ವಿಚ್ ಸಖತ್ ಟೇಸ್ಟಿಯಾಗಿರುತ್ತಂತೆ! ನೀವು ಒಮ್ಮೆ ಈ ರೆಸಿಪಿ ಟ್ರೈ ಮಾಡಿ

- Advertisement -Nitte

ವೆಜ್ ಸ್ಯಾಂಡ್ ವಿಚ್, ಚೀಸ್ ಸ್ಯಾಂಡ್ ವಿಚ್, ಮಯೋನೀಸ್ ಸ್ಯಾಂಡ್ ವಿಚ್ ಎಲ್ಲಾ ಗೊತ್ತು. ಆದರೆ ಈ ಡಿಫರೆಂಟ್ ಕರ್ಡ್ (ಮೊಸರು) ಸ್ಯಾಂಡ್ ವಿಚ್ ಮಾಡೋದು ಹೇಗೆ ಗೊತ್ತಾ? ಇಲ್ಲಿದೆ ನೋಡಿ ಸಿಂಪಲ್ ರೆಸಿಪಿ

ಬೇಕಾಗುವ ಪದಾರ್ಥಗಳು:
ಮೊಸರು
ಮಯೋನೀಸ್
ಈರುಳ್ಳಿ
ಕ್ಯಾಪ್ಸಿಕಂ
ಕಾರ್ನ್
ಉಪ್ಪು
ಬ್ರೆಡ್
ಕರಿಮೆಣಸು ಪುಡಿ

ಮಾಡುವ ವಿಧಾನ:

  • ಮೊದಲಿಗೆ ಒಂದು ಬಟ್ಟಲಿನಲ್ಲಿ ಗಟ್ಟಿ ಮೊಸರು, ಕ್ಯಾಪ್ಸಿಕಂ, ಈರುಳ್ಳಿ, ಕಾರ್ನ್, ಉಪ್ಪು, ಮಯೋನೀಸ್, ಕರಿಮೆಣಸು ಪುಡಿ ಹಾಕಿ ಚೆನ್ನಾಗಿ ಕಲಸಿಕೊಳ್ಳಿ.
  • ನಂತರ ಒಂದು ಬ್ರೆಡ್ ನ ಮೇಲೆ ಈ ಮೊಸರಿನ ಮಿಶ್ರಣವನ್ನು ಹಾಕಿ ಅದರ ಮೇಲೆ ಮತ್ತೊಂದು ಬ್ರೆಡ್ ಸ್ಲೈಸ್ ಇಟ್ಟರೆ ಸಿದ್ಧವಾಗಲಿದೆ ಟೇಸ್ಟಿ ಕರ್ಡ್ ಸ್ಯಾಂಡ್ ವಿಚ್.. ಬೇಕಿದ್ದರೆ ಟೋಸ್ಟ್ ಮಾಡಿಕೊಳ್ಳಬಹುದು.
- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss