ಬಲಗಡೆ ಮಗ್ಗುಲಲ್ಲೇ ಏಳಬೇಕು ಅನ್ನೋದ್ಯಾಕೆ..?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬೆಳಗಾದರೆ ಬಲಗಡೆ ಏಳು ಎನ್ನುವುದು ರೂಢಿ. ಅದು ಒಳ್ಳೆಯ ಸೂಚನೆ ಶುಭಪ್ರದ ಎಂಬ ನಂಬಿಕೆ. ಆದರೆ, ವೈಜ್ಞಾನಿಕವಾಗಿ ಕಾರಣ ಬೇರೆಯೇ ಇದೆ. ಎಡಭಾಗದಲ್ಲಿ ಏಳುವುದರಿಂದ ಹೃದಯಕ್ಕೆ ಹೆಚ್ಚಿನ ಒತ್ತಡ ಸಿಗುವ ಕಾರಣದಿಂದಾಗು ಬಲಗಡೆ ಏಳಬೇಕು. ಏಳುವಾಗ ನಮ್ಮ ಎಲ್ಲಾ ಭಾರ ಒಮ್ಮೆಲೆ ಹೃದಯದ ಮೇಲೆ ಬೀಳುತ್ತದೆ. ಆಗ ಹೃದಯಾಘಾತ, ಮತ್ತಿತರ ಆರೋಗ್ಯ ಸಮಸ್ಯೆಗಳು ಉಂಟಾಗುವ ಸಾಧ್ಯತೆಗಳಿವೆ. ಹಾಗಾಗಿಯೇ ನಾವು ನಿದ್ರೆ ಬಳಿಕ ಬಲಗಡೆ ಏಳುವುದು ವೈದ್ಯಕೀಯ ನೆಲೆಗಟ್ಟಿನ ಮೂಲಕ ತುಂಬಾ ಮುಖ್ಯವಾದುದು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!