ದೇಶೀಯ ವಸ್ತುಗಳನ್ನು ಬಳಸುವ ಅಭ್ಯಾಸ ಮಾಡಿಕೊಳ್ಳಿ, ಇದಕ್ಕೊಂದು ಹ್ಯಾಕ್ ಇದೆ ಎಂದ ಪ್ರಧಾನಿ
ಹೊಸದಿಗಂತ ಡಿಜಿಟಲ್ ಡೆಸ್ಕ್: ಎಲ್ಲ ವಿದ್ಯಾರ್ಥಿಗಳು ದೇಶೀಯ ಪದಾರ್ಥಗಳನ್ನು ಬಳಸುವ ಅಭ್ಯಾಸ ಮಾಡಿಕೊಳ್ಳಬೇಕು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.ನಮ್ಮ ದೇಶದ ಉತ್ಪನ್ನಗಳನ್ನು ನಾವೇ ಬಳಸದಿದ್ದರೆ ಹೇಗೆ? ಈ ಬಗ್ಗೆ ನಿಮಗೊಂದು ಹ್ಯಾಕ್ ಹೇಳುತ್ತೇನೆ ಎಂದು ಪ್ರಧಾನಿ ಪರೀಕ್ಷಾ ಪೆ ಚರ್ಚಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಹೇಳಿದ್ದಾರೆ. ಬೆಳಗ್ಗೆ ಎದ್ದಾಗಿನಿಂದ ನೀವು ಯಾವೆಲ್ಲಾ ಪದಾರ್ಥಗಳನ್ನು ಬಳಸುತ್ತೀರಿ ಎಂದು ಲಿಸ್ಟ್ ಮಾಡಿ. ಬ್ರಶ್, ಪೇಸ್ಟ್, ಸಾಬೂನು, ಕ್ರೀಂ, ಬಾಚಣಗೆ, ಸಾಕ್ಸ್ ಹೀಗೆ ಪ್ರತೀ ವಸ್ತುವನ್ನು ಲಿಸ್ಟ್ ಮಾಡಿ. ಮರುದಿನ ಬೆಳಗ್ಗೆ ಈ … Continue reading ದೇಶೀಯ ವಸ್ತುಗಳನ್ನು ಬಳಸುವ ಅಭ್ಯಾಸ ಮಾಡಿಕೊಳ್ಳಿ, ಇದಕ್ಕೊಂದು ಹ್ಯಾಕ್ ಇದೆ ಎಂದ ಪ್ರಧಾನಿ
Copy and paste this URL into your WordPress site to embed
Copy and paste this code into your site to embed