Tuesday, August 16, 2022

Latest Posts

ಮರೆತು ಹೋಗಿದ್ದ ಬ್ಯಾಗ್ ಅನ್ನು ಮಹಿಳೆಗೆ ವಾಪಸ್ ನೀಡಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸ ದಿಗಂತ ವರದಿ, ಹುಬ್ಬಳ್ಳಿ:

ಆಟೋ ದಲ್ಲಿ ಬ್ಯಾಗು ಮರೆತು ಹೋದ ಪ್ರಯಾಣಿಕನಿಗೆ ಮತ್ತೆ ಬ್ಯಾಗ ನೀಡಿ ಆಟೋ ಚಾಲಕ ರಾಜಶೇಖರ ಬಾಲನ್ ಮಾನವೀಯತೆ ಮೆರೆದಿದ್ದಾರೆ.
ಸವದತ್ತಿ ಮೂಲದ ನಿವಾಸಿ ಅನಂತರಾಜ್ ಹೊಳಲ ಎಂಬುವರು ಗೋಕುಲ ರಸ್ತೆಯಲ್ಲಿರು ಬ್ರ್ಯಾಂಡ್ ಪಾಕ್ಟರಿಗೆ ಬಂದಿದ್ದರು. ಆಟೋದಿಂದ ಇಳಿಯುವಾಗ ಮರೆತು ಇಳಿದಿದ್ದರು. ಆಟೋ ಚಾಲಕ ಬ್ಯಾಗನ್ನು ಗೋಕುಲ ಪೊಲೀಸ್ ಠಾಣಿಗೆ ಒಪ್ಪಿದ್ದನು ಇವನ ಪ್ರಾಮಾಣಿಕತೆಗೆ ಮೆಚ್ಚಿ ಠಾಣಿಯ ಪೊಲೀಸ್ ಅಧಿಕಾರಿ ಜೆ.ಎಂ. ಕಾಲಿಮಿರ್ಚಿ ಶ್ಲಾಘಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss