ಮಂಗಳೂರಿಗೆ ತನ್ನೂರಿನ ಪ್ರಥಮ ಸಚಿವ ಸಂಪುಟ ಸಭೆ ಸಂಭ್ರಮ: ಅಭಿವೃದ್ಧಿ ಚಿಂತನೆಗೆ ಪ್ರಜಾಸೌಧದಲ್ಲಿ ಕ್ಷಣಗಣನೆ
ಹೊಸದಿಗಂತ ಡಿಜಿಟಲ್ ಡೆಸ್ಕ: ಕಡಲ ತಡಿ ಮಂಗಳೂರಿನಲ್ಲಿ ಪ್ರಥಮ ಬಾರಿಗೆ ಇಂದು ಸಚಿವ ಸಂಪುಟ ಸಭೆ ನಡೆಯಲಿದ್ದು, ಕ್ಷಣಗಣನೆ ಆರಂಭವಾಗಿದೆ. 12.30 ರ ವೇಳೆಗೆ ಸಚಿವ ಸಂಪುಟ ಸಭೆ ನಡೆಯುವ ಸಾಧ್ಯತೆ ಇದೆ. ಇಂದು ಬೆಳಗ್ಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಚಿವರು ಸೇರಿದಂತೆ ವಿವಿಧ ಇಲಾಖಾ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದು, ಕದ್ರಿ ಶ್ರೀ ಮಂಜುನಾಥ ದೇವಸ್ಥಾನಕ್ಕೆ ತೆರಳಿ ಅಲ್ಲಿಂದ ತರೆದ ವಾಹನದ ಮೂಲಕ ಸಚಿವ ಸಂಪುಟ ಸಭೆ ನಡೆಯುವ ಪ್ರಜಾಸೌಧಕ್ಕೆ ಆಗಮಿಸಲಿದ್ದಾರೆ. ನಗರದ ಇಕ್ಕೆಲಗಳಲ್ಲಿ ಸಚಿವರ … Continue reading ಮಂಗಳೂರಿಗೆ ತನ್ನೂರಿನ ಪ್ರಥಮ ಸಚಿವ ಸಂಪುಟ ಸಭೆ ಸಂಭ್ರಮ: ಅಭಿವೃದ್ಧಿ ಚಿಂತನೆಗೆ ಪ್ರಜಾಸೌಧದಲ್ಲಿ ಕ್ಷಣಗಣನೆ
Copy and paste this URL into your WordPress site to embed
Copy and paste this code into your site to embed