ನಾಳೆಯಿಂದ ವಿಶ್ವ ಪ್ಯಾಡೆಲ್ ಲೀಗ್‌ ರೋಚಕ ಪಂದ್ಯಗಳು ಆರಂಭ: ಪ್ರಶಸ್ತಿಗಾಗಿ 6 ತಂಡಗಳ ನಡುವೆ ಪೈಪೋಟಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ವಿಶ್ವ ಪ್ಯಾಡೆಲ್ ಲೀಗ್‌ನ (WPL) 4ನೇ ಆವೃತ್ತಿ ಆರಂಭವಾಗುತ್ತಿದ್ದು, ಮುಂಬೈನಲ್ಲಿ ನಡೆಯಲಿರುವ ಈ ರೋಚಕ ಪಂದ್ಯಾವಳಿಯ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಎಸ್‌ವಿಪಿ ಸ್ಟೇಡಿಯಂನ ‘ದಿ ಡೋಮ್’ನಲ್ಲಿ ಈ ಪಂದ್ಯಾವಳಿ ನಡೆಯಲಿದ್ದು, ಒಟ್ಟು ಆರು ತಂಡಗಳು ಕಣಕ್ಕಿಳಿಯುತ್ತಿವೆ. 6 ತಂಡಗಳ ನಡುವೆ ಪೈಪೋಟಿ ಈ ಟೂರ್ನಿಯಲ್ಲಿ ಪ್ರೀಮಿಯರ್ ಪ್ಯಾಡೆಲ್ ಚಾಂಪಿಯನ್‌ಗಳು, ವಿಶ್ವದ ಟಾಪ್ 20 ಆಟಗಾರರು ಹಾಗೂ ಮಾಜಿ ವಿಶ್ವ ನಂ. 1 ಆಟಗಾರರು ಭಾಗವಹಿಸುತ್ತಿದ್ದಾರೆ. ವೇದಾಂತ ಲಿಯೋಪರ್ಡ್ಸ್, ಖಾನ್ ಟೈಗರ್ಸ್, ವಿಬಿ … Continue reading ನಾಳೆಯಿಂದ ವಿಶ್ವ ಪ್ಯಾಡೆಲ್ ಲೀಗ್‌ ರೋಚಕ ಪಂದ್ಯಗಳು ಆರಂಭ: ಪ್ರಶಸ್ತಿಗಾಗಿ 6 ತಂಡಗಳ ನಡುವೆ ಪೈಪೋಟಿ!