ಕೊಲಂಬೊದಲ್ಲಿ ರೋಚಕ ತಿರುವು: ಪಂದ್ಯ ಕೈಚೆಲ್ಲಿದ ನ್ಯೂಜಿಲೆಂಡ್, ಇಂಗ್ಲೆಂಡ್ ಸೆಮಿಫೈನಲ್‌ಗೆ ಎಂಟ್ರಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಸೂಪರ್ 8 ಹಂತದಲ್ಲಿ ರೋಚಕ ತಿರುವು ಕಂಡ ಪಂದ್ಯದಲ್ಲಿ ಇಂಗ್ಲೆಂಡ್ ತಂಡವು ಅಸಾಧಾರಣ ಹೋರಾಟದ ಮೂಲಕ ಗೆಲುವು ದಾಖಲಿಸಿದೆ. ಕೊಲಂಬೊದ ಆರ್. ಪ್ರೇಮದಾಸ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ನ್ಯೂಜಿಲೆಂಡ್ ಟೀಮ್ ಗೆಲುವಿನಂಚಿಗೆ ಬಂದು ನಿಂತಿದ್ದರೂ, ಅಂತಿಮ ಕ್ಷಣಗಳಲ್ಲಿ ಪಂದ್ಯ ಕೈ ತಪ್ಪಿತು. ಮೊದಲು ಬ್ಯಾಟಿಂಗ್ ಮಾಡಿದ ಕಿವೀಸ್ ಉತ್ತಮ ಆರಂಭ ಕಂಡು 159 ರನ್‌ಗಳನ್ನು ಕಲೆಹಾಕಿತು. ಆರಂಭಿಕರು ಚುರುಕಾಗಿ ಆಡಿದರೂ ಮಧ್ಯ ಓವರ್‌ಗಳಲ್ಲಿ ಸ್ಪಿನ್ ದಾಳಿಗೆ ಮಣಿಯಬೇಕಾಯಿತು. 180 ರನ್ ಗುರಿ … Continue reading ಕೊಲಂಬೊದಲ್ಲಿ ರೋಚಕ ತಿರುವು: ಪಂದ್ಯ ಕೈಚೆಲ್ಲಿದ ನ್ಯೂಜಿಲೆಂಡ್, ಇಂಗ್ಲೆಂಡ್ ಸೆಮಿಫೈನಲ್‌ಗೆ ಎಂಟ್ರಿ