ಯೂತ್ಸ್ ಫೇವರೆಟ್ ಮೆಕ್‌ಡೋನಾಲ್ಡ್ಸ್‌ನಲ್ಲಿ ಎಕ್ಸ್‌ಪೈರಿ ಐಟಮ್ಸ್ ಬಳಕೆ, ಎಣ್ಣೆಯಲ್ಲಿ ವಿಷಕಾರಿ ಅಂಶ ಪತ್ತೆ
ಹೊಸದಿಗಂತ ಡಿಜಿಟಲ್ ಡೆಸ್ಕ್: ಯೂತ್ಸ್ ಹೆಚ್ಚಾಗಿ ತಿನ್ನುವ ಮೆಕ್‌ಡೋನಾಲ್ಡ್ಸ್‌ನ ಔಟ್‌ಲೆಟ್ ಒಂದರಲ್ಲಿ ಎಕ್ಸ್ಪೈರಿ ಆಗಿರುವ ಪದಾರ್ಥಗಳನ್ನು ಬಳಸಿ ಬರ್ಗರ್ ತಯಾರಿಸಲಾಗುತ್ತಿದೆ. ಜತೆಗೆ ಪ್ಯಾಟಿಯನ್ನು ಕರಿಯಲು ವಿಷಕಾರಿ ಅಂಶ ಹೊಂದಿರುವ ಎಣ್ಣೆಯನ್ನು ಬಳಸುತ್ತಿದ್ದಾರೆ ಎನ್ನುವ ಮಾಹಿತಿ ಹೊರಬಿದ್ದಿದ್ದು, ಜನ ಭಯಭೀತರಾಗಿದ್ದಾರೆ. ಜೈಪುರದ ಗೌರವ್ ಟವರ್‌ನಲ್ಲಿರುವ ಮೆಕ್ಡಿ ಔಟ್‌ಲೆಟ್‌ನಲ್ಲಿ ಈ ಆಘಾತಕಾರಿ ಅಂಶ ಪತ್ತೆಯಾಗಿದೆ. ಈ ಔಟ್‌ಲೆಟ್‌ನಲ್ಲಿ ಯಾವುದೇ ಸುರಕ್ಷಿತ ಮಾನದಂಡಗಳನ್ನು ಪಾಲಿಸಿಲ್ಲ ಎನ್ನಲಾಗಿದೆ. ರಾಜಸ್ಥಾನದ ಪ್ರಸಿದ್ಧ ಪ್ರವಾಸಿ ತಾಣ ಜೈಪುರದ ಗೌರವ್ ಟವರ್’ನಲ್ಲಿರುವ ಮ್ಯಾಕ್‌ಡೊನಾಲ್ಡ್ಸ್ ಮಳಿಗೆಯ ಮೇಲೆ ಆಹಾರ … Continue reading ಯೂತ್ಸ್ ಫೇವರೆಟ್ ಮೆಕ್‌ಡೋನಾಲ್ಡ್ಸ್‌ನಲ್ಲಿ ಎಕ್ಸ್‌ಪೈರಿ ಐಟಮ್ಸ್ ಬಳಕೆ, ಎಣ್ಣೆಯಲ್ಲಿ ವಿಷಕಾರಿ ಅಂಶ ಪತ್ತೆ
Copy and paste this URL into your WordPress site to embed
Copy and paste this code into your site to embed