ಗಾಂಧಿ ಜಯಂತಿ ದಿನವೇ ತಮಿಳುನಾಡಿನಲ್ಲಿ ‘ವೆಟ್ರಿ ಪಯನಂ’ ಉಚಿತ ಬಸ್ ಸೇವೆ ವಿಸ್ತರಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಗಾಂಧಿ ಜಯಂತಿ ದಿನದಂದೇ ತಮಿಳುನಾಡು ಸರ್ಕಾರ ಮಹಿಳೆಯರಿಗೆ ಹಾಗೂ ತೃತೀಯ ಲಿಂಗಿಗಳಿಗೆ ಭರ್ಜರಿ ಕೊಡುಗೆ ನೀಡಿದೆ. ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಇಂದು ಚೆನ್ನೈನ ಕೊಯಂಬೆಡು ಮತ್ತು ಅಂಬತ್ತೂರಿನಲ್ಲಿ ವಿಸ್ತೃತ ರೂಪದ ‘ವೆಟ್ರಿ ಪಯನಂ ತಿಟ್ಟಂ’ ಉಚಿತ ಬಸ್ ಪ್ರಯಾಣ ಯೋಜನೆಗೆ ಅಧಿಕೃತವಾಗಿ ಚಾಲನೆ ನೀಡಿದ್ದಾರೆ. ಇದರ ಬೆನ್ನಲ್ಲೇ ಸರ್ಕಾರಿ ಆಸ್ಪತ್ರೆಗಳಲ್ಲಿ ಜನಿಸುವ ನವಜಾತ ಶಿಶುಗಳಿಗೆ ‘ಥಾಯ್ ಮಾಮನ್ ತಂಗ ಮೋತಿರಂ’ ಯೋಜನೆಯಡಿ ಚಿನ್ನದ ಉಂಗುರ ನೀಡುವ ಮತ್ತೊಂದು ಮಹತ್ವಾಕಾಂಕ್ಷಿ … Continue reading ಗಾಂಧಿ ಜಯಂತಿ ದಿನವೇ ತಮಿಳುನಾಡಿನಲ್ಲಿ ‘ವೆಟ್ರಿ ಪಯನಂ’ ಉಚಿತ ಬಸ್ ಸೇವೆ ವಿಸ್ತರಣೆ