ನಕಲಿ ಪತ್ರಕರ್ತರ ಸುಲಿಗೆ ಜಾಲಕ್ಕೆ ಬ್ರೇಕ್: ಕಾರು, ಬೈಕ್, ಮೊಬೈಲ್ ಸೇರಿ 2.34 ಲಕ್ಷ ರೂ. ವಶ

ಹೊಸದಿಗಂತ ವರದಿ ಬೆಳಗಾವಿ: ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ಪತ್ರಕರ್ತರು ಹಾಗೂ ಯೂಟ್ಯೂಬರ್ ಗಳ ಸೋಗಿನಲ್ಲಿ ವ್ಯಕ್ತಿಯೊಬ್ಬನಿಗೆ ಬೆದರಿಕೆ ಹಾಕಿ ಹಣ ಸುಲಿಗೆ ಮಾಡಿದ ಪ್ರಕರಣವನ್ನು ಭೇದಿಸಿರುವ ಹುಕ್ಕೇರಿ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿ, ನಗದು, ವಾಹನಗಳು ಹಾಗೂ ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಂಡಿದ್ದಾರೆ. ಜುಲೈ 18ರಂದು ಸಂಜೆ ಸುಮಾರು 5 ಗಂಟೆಗೆ ಕೋಟಭಾಗಿಯ ನಿವಾಸಿ ಮಹಿಬೂಬ್ ಬಾಬುಸಾಬ್ ಜಮಾದಾರ್ ಅವರಿಗೆ ಕಾಕತಿ ಮೂಲದ ವ್ಯಕ್ತಿಯೊಬ್ಬ ಗಾಂಜಾ ಚೀಟಗಳನ್ನು ಖರೀದಿಸುವಂತೆ ಒತ್ತಾಯಿಸಿ ಎರಡು ಚೀಟಗಳಿಗೆ ₹1,000 ಪಡೆದುಕೊಂಡಿದ್ದಾನೆ. ಇದೇ … Continue reading ನಕಲಿ ಪತ್ರಕರ್ತರ ಸುಲಿಗೆ ಜಾಲಕ್ಕೆ ಬ್ರೇಕ್: ಕಾರು, ಬೈಕ್, ಮೊಬೈಲ್ ಸೇರಿ 2.34 ಲಕ್ಷ ರೂ. ವಶ