ಅಸ್ಸಾಂ ಮೇಲೆ ಕಣ್ಣು.. ಸಿಎಂ ಪಟ್ಟದ ಮೇಲೆ ಮನಸ್ಸು! ಡಿಕೆಶಿ ದೆಹಲಿ ಯಾತ್ರೆಯ ಮರ್ಮವೇನು?
ಹೊಸದಿಗಂತ ಡಿಜಿಟಲ್ ಡೆಸ್ಕ್: ಕರ್ನಾಟಕ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆಯ ಚರ್ಚೆ ಮತ್ತೆ ಕಾವೇರಿದ್ದು, ಸದ್ಯ ಈ ‘ಕುರ್ಚಿ ಕಿತ್ತಾಟ’ ರಾಷ್ಟ್ರ ರಾಜಧಾನಿ ದೆಹಲಿಯ ಮೆಟ್ಟಿಲೇರಿದೆ. ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಹೈಕಮಾಂಡ್ ನಾಯಕ ರಾಹುಲ್ ಗಾಂಧಿ ಅವರ ಮನವೊಲಿಸಲು ಭರ್ಜರಿ ಪ್ಲಾನ್ ಮಾಡಿಕೊಂಡಿದ್ದಾರೆ ಎಂಬ ಚರ್ಚೆಗಳು ರಾಜಕೀಯ ವಲಯದಲ್ಲಿ ಜೋರಾಗಿವೆ. ಅಧಿಕೃತವಾಗಿ ಅಸ್ಸಾಂ ವಿಧಾನಸಭಾ ಚುನಾವಣೆಯ ಪೂರ್ವ ಸಿದ್ಧತೆ ಮತ್ತು ಪಕ್ಷದ ಜವಾಬ್ದಾರಿಗಳ ಹಿನ್ನೆಲೆಯಲ್ಲಿ ಡಿ.ಕೆ. ಶಿವಕುಮಾರ್ ದೆಹಲಿಗೆ ತೆರಳಿದ್ದಾರೆ. ಆದರೆ, ಈ … Continue reading ಅಸ್ಸಾಂ ಮೇಲೆ ಕಣ್ಣು.. ಸಿಎಂ ಪಟ್ಟದ ಮೇಲೆ ಮನಸ್ಸು! ಡಿಕೆಶಿ ದೆಹಲಿ ಯಾತ್ರೆಯ ಮರ್ಮವೇನು?
Copy and paste this URL into your WordPress site to embed
Copy and paste this code into your site to embed