Fact | ರಾತ್ರಿ ವೇಳೆ ಪದೇಪದೇ ಕಾಡುವ ಹಸಿವು: ಇದು ಹವ್ಯಾಸವೋ? ಆರೋಗ್ಯ ಸಮಸ್ಯೆಯೋ?
ರಾತ್ರಿ ಊಟ ಮುಗಿಸಿದ ನಂತರವೂ ಕೆಲವರಿಗೆ ಪದೇಪದೇ ಏನನ್ನಾದರೂ ತಿನ್ನಬೇಕು ಅನ್ನಿಸುತ್ತದೆ. ಇದನ್ನು ವೈದ್ಯಕೀಯ ಭಾಷೆಯಲ್ಲಿ ‘ನೈಟ್ ಈಟಿಂಗ್ ಸಿಂಡ್ರೋಮ್’ ಎನ್ನಲಾಗುತ್ತದೆ. ಇದಕ್ಕೆ ಮುಖ್ಯ ಕಾರಣಗಳು ಏನು ಗೊತ್ತಾ? ದೇಹದಲ್ಲಿನ ‘ಲೆಪ್ಟಿನ್’ (ಹಸಿವನ್ನು ತಡೆಯುವ ಹಾರ್ಮೋನ್) ಮತ್ತು ‘ಗ್ರೆಲಿನ್’ (ಹಸಿವನ್ನು ಹೆಚ್ಚಿಸುವ ಹಾರ್ಮೋನ್) ಅಸಮತೋಲನಗೊಂಡಾಗ ರಾತ್ರಿ ವೇಳೆ ಹಸಿವು ಹೆಚ್ಚಾಗುತ್ತದೆ. ಸರಿಯಾಗಿ ನಿದ್ರೆ ಮಾಡದಿದ್ದರೆ ದೇಹಕ್ಕೆ ಶಕ್ತಿಯ ಅವಶ್ಯಕತೆ ಇರುತ್ತದೆ, ಹೀಗಾಗಿ ಮೆದುಳು ಹಸಿವಿನ ಸಂಕೇತವನ್ನು ನೀಡುತ್ತದೆ. ಒತ್ತಡದಲ್ಲಿರುವಾಗ ದೇಹವು ‘ಕಾರ್ಟಿಸೋಲ್’ ಬಿಡುಗಡೆ ಮಾಡುತ್ತದೆ, ಇದು ಸಿಹಿ … Continue reading Fact | ರಾತ್ರಿ ವೇಳೆ ಪದೇಪದೇ ಕಾಡುವ ಹಸಿವು: ಇದು ಹವ್ಯಾಸವೋ? ಆರೋಗ್ಯ ಸಮಸ್ಯೆಯೋ?
Copy and paste this URL into your WordPress site to embed
Copy and paste this code into your site to embed