Fact | ಈಗ ಹಗಲಷ್ಟೇ ಅಲ್ಲ, ರಾತ್ರಿಯೂ ತಪ್ಪಿದ್ದಲ್ಲ ಹೀಟ್ ಸ್ಟ್ರೋಕ್ ಭೀತಿ!

ಸಾಮಾನ್ಯವಾಗಿ ನಾವು ಸೂರ್ಯನ ಪ್ರಖರ ಬಿಸಿಲಿರುವ ಮಧ್ಯಾಹ್ನದ ಸಮಯದಲ್ಲಿ ಮಾತ್ರ ಹೀಟ್ ಸ್ಟ್ರೋಕ್ ಅಥವಾ ‘ಬಿಸಿಲ ಏಟು’ ತಗುಲುತ್ತದೆ ಎಂದು ಭಾವಿಸುತ್ತೇವೆ. ಆದರೆ, ಬದಲಾಗುತ್ತಿರುವ ಹವಾಮಾನ ಮತ್ತು ಹೆಚ್ಚುತ್ತಿರುವ ತಾಪಮಾನದ ಹಿನ್ನೆಲೆಯಲ್ಲಿ, ಈಗ ರಾತ್ರಿ ವೇಳೆಯೂ ಹೀಟ್ ಸ್ಟ್ರೋಕ್ ಸಂಭವಿಸುವ ಸಾಧ್ಯತೆ ದಟ್ಟವಾಗಿದೆ ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ. ಬೇಸಿಗೆಯ ದಿನಗಳಲ್ಲಿ ಹಗಲಿನಲ್ಲಿ ಭೂಮಿ ಅತಿಯಾಗಿ ಕಾಯುತ್ತದೆ. ನಗರ ಪ್ರದೇಶಗಳಲ್ಲಿ ಕಾಂಕ್ರೀಟ್ ಕಟ್ಟಡಗಳು ಮತ್ತು ರಸ್ತೆಗಳು ಈ ಶಾಖವನ್ನು ಹಿಡಿದಿಟ್ಟುಕೊಳ್ಳುತ್ತವೆ. ಸೂರ್ಯ ಮುಳುಗಿದ ನಂತರವೂ ಈ ಶಾಖವು … Continue reading Fact | ಈಗ ಹಗಲಷ್ಟೇ ಅಲ್ಲ, ರಾತ್ರಿಯೂ ತಪ್ಪಿದ್ದಲ್ಲ ಹೀಟ್ ಸ್ಟ್ರೋಕ್ ಭೀತಿ!